spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೇರ್‌ಪಿನ್ ಈ ರೀತಿ ಅಂಕುಡೊಂಕಾಗಿರೋದ್ಯಾಕೆ?

- Advertisement -Nitte

ಎಲ್ಲಾದರೂ ಹೊರಡುವಾಗ, ಯಾರಾದರೂ ಹೂ ಕೊಟ್ಟಾಗ ಮೊದಲು ಹುಡುಕೋದೆ ಹೇರ್‌ಪಿನ್ಸ್.
ಈ ಹೇರ್‌ಪಿನ್ ಕೆಲವೊಂದು ಸೀದಾ ಇದ್ದರೆ ಕೆಲವೊಂದು ಅಂಕುಡೊಂಕಾಗಿರುತ್ತದೆ. ಈ ರೀತಿ ಡಿಸೈನ್ ಮಾಡೋಕೆ ಕಾರಣ ಏನು?

ಸೀದಾ ಇರುವ ಹೇರ್‌ಪಿನ್‌ಗಳಿಗಿಂತ ಅಂಕುಡೊಂಕಾದ ಹೇರ್‌ಪಿನ್ ಕೂದಲನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ. ಸೀದಾ ಹೇರ್‌ಪಿನ್ ಸ್ಮೂತ್ ಕೂದಲಿನವರಿಗೆ ನಿಲ್ಲೋದು ಇಲ್ಲ. ಇದೇ ಕಾರಣಕ್ಕೆ ಝಿಗ್ ಜ್ಯಾಗ್ ರೀತಿ ಹೇರ್ ಪಿನ್ ಡಿಸೈನ್ ಆಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss