spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪುಸ್ತಕಕ್ಕೆ ಕಾಲು ತಾಗಿದರೆ ತಕ್ಷಣ ನಮಸ್ಕಾರ ಮಾಡೋದೇಕೆ?

- Advertisement -Nitte

ಸಣ್ಣ ವಯಸ್ಸಿನಿಂದಲೂ ಪುಸ್ತಕ ಕಾಲಲ್ಲಿ ಮುಟ್ಟಿದರೆ ವಿದ್ಯೆ ಹತ್ತೋದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಯಾವುದೇ ರೀತಿಯ ಹಾಳೆಯನ್ನು ಕಾಲಿನಲ್ಲಿ ತಾಗಿಸಿದರೆ ತಕ್ಷಣ ಅದನ್ನು ಮುಟ್ಟಿ ಹಣೆಗೆ ಮುಟ್ಟಿ ದೇವರಲ್ಲಿ ಕ್ಷಮೆ ಯಾಚಿಸುತ್ತಾರೆ. ಇದರ ಹಿಂದಿನ ಅರ್ಥ ಏನು?

ಭಾರತದಲ್ಲಿ ಪುಸ್ತಕ, ಪೇಪರ್ ಹಾಳೆ ಇವೆಲ್ಲವನ್ನೂ ದೇವರೆಂದು ನಂಬುತ್ತಾರೆ. ಸರಸ್ವತಿ ಕೃಪೆ ಇದ್ದರೆ ಮಾತ್ರ ವಿದ್ಯೆ ಹತ್ತುತ್ತದೆ ಎನ್ನುತ್ತಾರೆ. ಪುಸ್ತಕದ ಬಗ್ಗೆ ಅಸಡ್ಡೆ ತೋರದೆ ವಿದ್ಯೆ ಪಡೆಯಲಿ ಎನ್ನುವ ಕಾರಣಕ್ಕೆ ಹಿಂದಿನ ಕಾಲದಲ್ಲಿ ಪುಸ್ತಕಗಳಿಗೆ ಗೌರವ ನೀಡಿ ಎನ್ನಲಾಗುತ್ತಿತ್ತು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss