spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತುಂಬಾ ನರ್ವಸ್ ಆದಾಗ ಕೈ ನಡುಗುವುದು ಏಕೆ?

- Advertisement -Nitte

ತುಂಬಾ ನರ್ವಸ್ ಆದಾಗ ಕೈ ಸಿಕ್ಕಾಪಟ್ಟೆ ಶೇಕ್ ಆಗುತ್ತದೆ. ಟೆನ್ಶನ್ ಅಷ್ಟೆ ಅಲ್ಲ, ಒಂದೇ ಊದಿನಬತ್ತಿಯನ್ನು ಹಿಡಿದು ನೋಡಿ, ನಿಮ್ಮ ಕೈ ಎಷ್ಟು ಶೇಕ್ ಆಗುತ್ತದೆ ಎಂದು ತಿಳಿಯುತ್ತದೆ.
ಇಂಟರ್‌ವ್ಯೂ ಸಮಯದಲ್ಲಿ, ಮನೆಯವರಿಗೆ ಏನಾದರೂ ಆದರೆ ಕೈ ನಡುಗುತ್ತದೆ. ಇದರ ಹಿಂದಿನ ಕಾರಣ ಇಲ್ಲಿದೆ…

ಹೆದರಿಕೆ, ನರ್ವಸ್ ಅಥವಾ ಭಯಪಟ್ಟಾಗ ಕೈ ನಡುಗುತ್ತದೆ. ಈ ಸಮಯದಲ್ಲಿ ನಮಗೆ ಆಂಕ್ಸೈಟಿ ಎದುರಾಗುತ್ತದೆ. ಇದರಿಂದಾಗಿ ಅತಿ ಹೆಚ್ಚು ಅಡರ್‌ಲೀನ್ ಫ್ಲೋ ಆಗುತ್ತದೆ. ಈ ಕಾರಣದಿಂದಾಗಿ ಕೈಗಳಿಗೆ ಕಂಟ್ರೋಲ್ ಇಲ್ಲದೆ ಅಲುಗಾಡುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss