spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಒಬ್ಬರ ಆಕಳಿಕೆ ನೋಡಿ ಇನ್ನೊಬ್ಬರಿಗೆ ಆಕಳಿಕೆ ಬರೋದ್ಯಾಕೆ?

- Advertisement -Nitte

ಒಂದು ಸೀರಿಯಸ್ ಆದ ಸಿಟ್ಯೂಯೇಶನ್, ಮದುವೆ, ಸಾವಿನ ಮನೆ, ಬಾಸ್ ಬಳಿ ಬೈಸಿಕೊಳ್ಳುವಾಗ. ಇಂಥ ಸನ್ನಿವೇಶಗಳಲ್ಲಿ ಯಾರಾದ್ರೂ ಆಕಳಿಸುವುದನ್ನು ನೋಡಿದರೆ ನಗು ಬರುತ್ತದೆ. ನಗು ಜೊತೆಗೆ ನಮಗೂ ಆಕಳಿಕೆ ಬರುತ್ತದೆ. ಬರೀ ನೋಡಿದರೆ ಅಷ್ಟೆ ಅಲ್ಲ, ಫೋನ್‌ನಲ್ಲಿ ಯಾರಾದರೂ ಆಕಳಿಸಿದರೆ ನಮಗೆ ಆಕಳಿಕೆ ಬರುತ್ತದೆ. ಒಬ್ಬರಿಂದ ಒಬ್ಬರಿಗೆ ಆಕಳಿಕೆ ಬರೋದ್ಯಾಕೆ?

ಎಕ್ಸ್‌ಪರ್ಟ್ಸ್ ಹೇಳುತ್ತಾರೆ, ಇದೊಂದು ರೀತಿಯ ಸಂವಹನ. ಹೈಯರ್ ಆರ್ಡರ್ ಪ್ರಾಣಿಗಳಲ್ಲಿ ಈ ರೀತಿ ಸಂವಹನ ಕಾಣಬಹುದು. ಒಬ್ಬರ ಆಕಳಿಕೆ ಕಂಡ ತಕ್ಷಣ ನನಗೂ ಆಕಳಿಗೆ ಬರುವಂತಾಗಿದೆ ಎನ್ನುವ ಮೆಸೇಜ್ ಬ್ರೇನ್ ತಲುಪುತ್ತದೆ. ತಕ್ಷಣವೇ ನಮಗೂ ಆಕಳಿಕೆ ಬರುತ್ತದೆ. ಆಕಳಿಕೆ ಬರುವಾಗ ಅವರನ್ನು ನೋಡದೇ, ಸದ್ದನ್ನು ಕೇಳದೇ ಇದ್ರೆ ಬಚಾವ್ ಆಗಬಹುದೇನೋ!

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss