FASHION | ಮಹಿಳೆಯರಿಗ್ಯಾಕೆ ಶಾಪಿಂಗ್‌ ಅಂದ್ರೆ ಇಷ್ಟ? ಖರೀದಿ ಮಾಡೋದಂದ್ರೆ ಥೆರಪಿ ಇದ್ದಂತೆ!

ಮಹಿಳೆಯರು ಅಂದ್ರೆ ಸಾಕು ಹೆಚ್ಚು ಶಾಪಿಂಗ್‌ ಮಾಡ್ತಾರೆ, ಮನೆತುಂಬಾ ಬಟ್ಟೆ ಇದೆ ಎಂದು ಲೇಬಲ್‌ ಮಾಡಲಾಗುತ್ತದೆ. ಆದರೆ ಜನರ ಮಾತು ಸುಳ್ಳಲ್ಲಿ ಹೆಚ್ಚು ಹೆಣ್ಣು ಮಕ್ಕಳಿಗೆ ಶಾಪಿಂಗ್‌ ಮಾಡೋದು ಖುಷಿ ನೀಡುತ್ತದೆ. ಥರಥರದ ಬಟ್ಟೆಗಳನ್ನು ಹಾಕಿಕೊಳ್ಳೋದು, ಹಾಕದೇ ಇದ್ದರೂ ಸುಮ್ಮನೆ ಕಬೋರ್ಡ್‌ನಲ್ಲಿ ಇಟ್ಟುಕೊಳ್ತಾರೆ. ಇದಕ್ಕೆ ಕಾರಣ ಏನು? ಮಹಿಳೆಯರು ತಮಗಾಗಿ ಎಷ್ಟು ಖರೀದಿ ಮಾಡೋಕೆ ಇಷ್ಟಪಡುತ್ತಾರೋ ಅದೇ ರೀತಿ ತಮ್ಮ ಮನೆಯವರಿಗೆ, ಮಕ್ಕಳಿಗೆ ಶಾಪಿಂಗ್‌ ಮಾಡೋದನ್ನೂ ಇಷ್ಟಪಡ್ತಾರೆ. ಒಟ್ಟಾರೆ ಶಾಪಿಂಗ್‌ ಮಾಡಬೇಕಷ್ಟೆ. ಸ್ನೇಹಿತರು, ಸಮಾಜ ಹುಡುಗಿಯರ ಬಟ್ಟೆಯನ್ನು … Continue reading FASHION | ಮಹಿಳೆಯರಿಗ್ಯಾಕೆ ಶಾಪಿಂಗ್‌ ಅಂದ್ರೆ ಇಷ್ಟ? ಖರೀದಿ ಮಾಡೋದಂದ್ರೆ ಥೆರಪಿ ಇದ್ದಂತೆ!