Wednesday, August 17, 2022

Latest Posts

ಸಂಜೆ ಹೊತ್ತು ಹೆಣ್ಣುಮಕ್ಕಳು ಕಣ್ಣೀರು ಹಾಕಿದರೆ ಮನೆಗೆ ಕೆಟ್ಟದಾಗುತ್ತದಾ?

ಸಣ್ಣ ಪುಟ್ಟ ವಿಷಯಕ್ಕೆ ಜಗಳವಾಗಿ, ಗಲಾಟೆಯಾಗಿಯೋ ಹೆಣ್ಣುಮಕ್ಕಳು ಅಳುತ್ತಿದ್ದರೆ, ಸಂಜೆ ವೇಳೆ ಹೆಣ್ಣುಮಕ್ಕಳನ್ನು ಅಳಿಸಬೇಡಿ ಅಂತ ದೊಡ್ಡವರು ಬೈತಾರೆ. ಇದಕ್ಕೆ ಕಾರಣ ಏನು?

ಬೆಳಗ್ಗೆ ಅತ್ತರೆ ಏನೂ ಆಗೋದಿಲ್ವಾ? ಈ ಪ್ರಶ್ನೆ ಹುಟ್ಟಬಹುದು. ಬೆಳಗ್ಗೆ ವೇಳೆ, ಮನೆ ಕೆಲಸ, ಗಂಡನನ್ನು ಕೆಲಸಕ್ಕೆ ಕಳಿಸುವುದು, ಮಕ್ಕಳನ್ನು ಶಾಲೆಗೆ ಕಳಿಸುವುದರಲ್ಲಿ ಹೆಂಗಸರು ಬ್ಯುಸಿ ಆಗಿರುತ್ತಾರೆ.
ಸಂಜೆ ವೇಳೆಗೆ ಎಲ್ಲಾ ಕೆಲಸ ಮುಗಿಸಿ ಸುಮ್ಮನೆ ಕುಳಿತಾಗ ಆಲೋಚನೆಗಳು ಬೇರೆಡೆ ಹರಿದಾಡುತ್ತದೆ. ಸ್ಟಡಿಯೊಂದರ ಪ್ರಕಾರ ಹೆಣ್ಣುಮಕ್ಕಳಿಗೆ ಸಂಜೆ ನಂತರ ಸಣ್ಣದಾಗಿ ಡಿಪ್ರಶನ್ ಕಾಡುತ್ತದೆ. ಏನಾದರೂ ಮಾತಿಗೆ ಬೇಗ ಬೇಸರವಾಗಿ ಕಣ್ಣೀರು ಹಾಕುತ್ತಾರೆ. ಆಗ ಮನೆ ಹಿರಿಯರು, ಅತ್ತರೆ ಮನೆಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳಿ ಸಮಾಧಾನ ಮಾಡುತ್ತಾರೆ. ತಾನು ಬಂದ ಮನೆ ಹಾಳಾಗಬಾರದು ಎಂದು ಆಕೆಯೂ ಸುಮ್ಮನಾಗುತ್ತಾಳೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!