Saturday, August 13, 2022

Latest Posts

ಚಮಚ ಇಲ್ಲದೇ, ಕೈನಲ್ಲೇ ಊಟ ಮಾಡಬೇಕು ಅನ್ನೋದೇಕೆ?

ನಾವೆಲ್ಲ ಈ ಪಾಶ್ಚಿಮಾತ್ಯ ಸಂಸ್ಕೃತಿಯ ಮೊರೆ ಹೋಗ್ತಿದ್ದೇವೆ. ನಮ್ಮ ಸಂಪ್ರದಾಯ, ಸಂಸ್ಕೃತಿ ಎಲ್ಲಿಯವರೆಗೆ ಬದಲಾವಣೆಯಾಗಿದೆ ಎಂದರೆ ಊಟ ಮಾಡುವ ಪದ್ಧತಿಯವರೆಗೂ. ಮೊದಲೆಲ್ಲ ಬಾಳೆ ಎಲೆಯಲ್ಲಿ ಕೈಯಿಂದ ಊಟ ಮಾಡುತ್ತಿದ್ದರು. ಆದರೆ ಈಗ  ಬಗೆ ಬಗೆಯ ಪಿಂಗಾಣಿ ಬಟ್ಟಲು, ಪೋರ್ಕ್, ಸ್ಪೂನ್, ಸ್ಟಿಕ್ ಹೀಗೆ ಎಲ್ಲವೂ ಸ್ಟೈಲಿಶ್ ಆಗಿದೆ.

ಆದರೆ ಆಗಿನವರು ಕೈನಲ್ಲೇ ಊಟ ಮಾಡುತ್ತಿದ್ದರ ಹಿಂದೆ ವೈಜ್ಞಾನಿಕ ಕಾರಣವಿದೆ. ಅದೇನೆಂದರೆ ಪ್ರತಿ ಬೆರಳು ಕೂಡ ಒಂದೊಂದರ ಸಂಕೇತ. (ಗಾಳಿ, ನೀರು, ಆಕಾಶ, ಭೂಮಿ, ಬೆಂಕಿ). ಊಟದ ತುತ್ತು ತೆಗೆದುಕೊಳ್ಳಲು ಐದು ಬೆರಳುಗಳನ್ನು ಒಟ್ಟಿಗೆ ತಂದಾಗ ಆಹಾರದಲ್ಲಿ ರೂಪಾಂತರವಾಗುತ್ತದೆ. ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಸುಲಲಿತವಾಗುತ್ತದೆ. ಈ ಐದು ಬೆರಳುಗಳು ಜೀರ್ಣ ದ್ರವಗಳನ್ನು ಮುಂದಕ್ಕೆ ತರುವಲ್ಲಿ ಸಹಕಾರಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss