ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಂತ್ರಗಳನ್ನೇಕೆ ಉಪದೇಶ ಪಡೆದೇ ಕಲಿಯಬೇಕು?

ಕೆಲವೊಂದು ಮಂತ್ರಗಳು ಹಾಗೇ ಹೇಳುವಂತಿಲ್ಲ. ಗುರುವಿನಿಂದ ಉಪದೇಶ ಪಡೆದೇ ಹೇಳಬೇಕು ಎನ್ನುತ್ತಾರೆ. ಉಪದೇಶ ಪಡೆಯದೇ ಹೇಳಿದರೆ ಅದರಿಂದ ಹಾನಿಯಾಗುತ್ತದೆ. ಒಳ್ಳೆಯದಾಗುವುದಿಲ್ಲ ಎಂದು ನಂಬಲಾಗಿದೆ.

ಏಕೆ ಮಂತ್ರಗಳನ್ನು ಉಪದೇಶ ಪಡೆದೇ ಹೇಳಬೇಕು ಎನ್ನುವುದು? ಏಕೆಂದರೆ ಮಂತ್ರಗಳನ್ನು ನಾವೇ ಓದಿ ಕಲಿಯುವುದಕ್ಕಿಂತ, ಪ್ರತಿ ಮಂತ್ರದ ಅರ್ಥವನ್ನು ತಿಳಿದು ಕಲಿಯಬೇಕು. ಅದು ನಿಜವಾದ ವೇದಾಧ್ಯಯನ. ಹಾಗೆಯೇ ಪ್ರತಿ ಮಂತ್ರಕ್ಕೂ ಅದರದೇ ಆದ ಸ್ವರ, ಪ್ರಸ್ತಾಪವಿರುತ್ತದೆ. ಇದು ಓದಿನಿಂದ ಬರುವುದಿಲ್ಲ. ಗುರುವಿನ ಸಮ್ಮುಖದಲ್ಲಿಯೇ ಕಲಿಯಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss