PARENTING | ದೊಡ್ಡವರು ನೋಡೋ ಶೋಗಳನ್ನು ಮಕ್ಕಳಿಗ್ಯಾಕೆ ತೋರಿಸ್ತೀರಿ? ಅವರಿಗಾಗಿ ಈ ಟಾಪ್‌ 5 ಪ್ರೋಗ್ರಾಮ್ಸ್‌

ಮನೆಯಲ್ಲಿ ಟಿವಿ ಯಾವಾಗ್ಲೂ ಓಡ್ತಾನೇ ಇರುತ್ತದೆ. ಧಾರಾವಾಹಿ, ಸಿನಿಮಾ, ಬಿಗ್‌ಬಾಸ್‌ ಇನ್ನಿತರ ಕಾರ್ಯಕ್ರಮಗಳನ್ನು ನಿರಂತರವಾಗಿ ಓಡುತ್ತಲೇ ಇರುತ್ತದೆ. ನಮ್ಮ ಮಕ್ಕಳು ಟಿವಿ ನೋಡಲ್ಲ ಅವರ ಪಾಡಿಗೆ ಅವರೇನೋ ಕೆಲಸ ಮಾಡ್ಕೋತಾ ಇರ್ತಾರೆ ಅಂದ್ಕೋಬೇಡಿ. ಅವರು ಏನೇ ಕೆಲಸ ಮಾಡಿದ್ರೂ ಗಮನ ಟಿವಿ ಮೇಲೆ ಇರುತ್ತದೆ. ಸಬ್‌ಕಾನ್ಶಿಯಸ್ಲಿ ಅವರು ಎಲ್ಲವನ್ನು ಕೇಳಿಸಿಕೊಳ್ತಾರೆ, ತಿಳಿದುಕೊಳ್ತಾರೆ, ಅರ್ಥನೂ ಮಾಡ್ಕೋತಾರೆ. ಮಕ್ಕಳಿಗೆ ಸ್ಕ್ರೀನ್‌ ಟೈಮ್‌ ಕಡಿಮೆ ಮಾಡಿ, ಹಠ ಮಾಡಿದ್ರೆ ಮಕ್ಕಳು ನೋಡಬಹುದಾದಂತಹ ಕಥೆಗಳನ್ನು ತೋರಿಸಿ, ಕಾರ್ಟೂನ್‌ ತೋರಿಸಿದ್ರೂ ಅದರಲ್ಲೂ ಗಮನ ಇರಲಿ. … Continue reading PARENTING | ದೊಡ್ಡವರು ನೋಡೋ ಶೋಗಳನ್ನು ಮಕ್ಕಳಿಗ್ಯಾಕೆ ತೋರಿಸ್ತೀರಿ? ಅವರಿಗಾಗಿ ಈ ಟಾಪ್‌ 5 ಪ್ರೋಗ್ರಾಮ್ಸ್‌