Friday, July 1, 2022

Latest Posts

ಗರ್ಲ್’ಫ್ರೆಂಡ್ ಗಿಂತ ಹುಡುಗರಿಗೆ ಬೈಕ್ ಮೇಲೆ ಪ್ರೀತಿ ಜಾಸ್ತಿ ಯಾಕೆ? ಇಲ್ಲಿದೆ ನೋಡಿ ಫನ್ ಫ್ಯಾಕ್ಟ್ಸ್..

ಹುಡುಗರಿಗೆ ಚಿಕ್ಕ ವಯಸ್ಸಿನಿಂದಲೂ ಕಾರು, ಬೈಕ್ ಅಂದರೆ ಅದೇನೋ ಪ್ರೀತಿ. ಹೆಣ್ಣು ಮಕ್ಕಳು ಅಡುಗೆ ಆಟಿಕೆ, ಬಾರ್ಬಿ ಗೊಂಬೆ ಜೊತೆ ಆಡಿದ್ರೆ ಹುಡುಗರು ನೆಟ್ಟು, ಬೋಲ್ಟ್ ಗಳ ಜೊತೆ ಸಮಯ ಕಳಿತಿದ್ರೂ.. ಇದಕ್ಕೆ ಅನ್ಸುತ್ತೆ.. ಆದರೆ ಇದಕ್ಕೆ ಕಾರಣ ಬೇರೆ ಇದೆ ಅಂತ ಈ ಅಂಶಗಳನ್ನು ಓದಿದ ಮೇಲೆ ನಿಮಗೂ ಅನಿಸಬಹುದು…

  • ಹುಡುಗರ ಬೈಕ್ ಅವರಿಗೆ ಯಾವತ್ತೂ ಬೈಯೋದಿಲ್ಲ. ಅನೇಕ ಬಾರಿ ಹುಡುಗಿಯರಿಗಿಂತ ಹೆಚ್ಚು ಸೈಲೆಂಟ್ ಆಗಿರುತ್ತೆ.
  • ಬೈಕ್ ಗಳು ಸದಾ ನಮ್ಮ ಪ್ರೆಸೆಂಟ್ ಗಳಲ್ಲಿ ಇರಲಿದೆ. ಮುಂದೆ ಹೇಗೆ, ಹಿಂದೆ ಹೀಗೆ ಮಾಡಿದ್ದೆ ಅಂತ ಪ್ರಶ್ನೆ ಮಾಡೋದೇ ಇಲ್ಲ.
  • ಬೈಕ್ ಅನ್ನು ನೀವು ಸರಿ ಮಾಡಬೇಕೆ ಹೊರತು ನಿಮ್ಮನ್ನ ಸರಿ ಮಾಡುವ ಪ್ರಯತ್ನಕ್ಕೆ ಅದು ಹೋಗೋದಿಲ್ಲ.
  • ಸದ್ಯ ಬೈಕ್ ಗಳಿಗೆ ಹಾರ್ಮೋನ್ ಬದಲಾವಣೆಯಾಗೋದಿಲ್ಲ.. ಯಾಕಂದರೆ ಅದಕ್ಕೆ ಹಾರ್ಮೋನ್ಸ್ ಇಲ್ಲ. ಜೊತೆಗೆ ಜಗಳನೂ ಆಡೋದಿಲ್ಲ.Everything You Need to Know Before Buying a Motorcycle | GQ
  • ತನ್ನ ಸೌಂದರ್ಯವನ್ನು ಮತ್ತೊಂದು ಬೈಕ್ ಗೆ ಎಂದಿಗೂ ಹೋಲಿಸಿಕೊಳ್ಳೋದಿಲ್ಲ.
  • ಗರ್ಲ್ ಫ್ರೆಂಡ್ ಮೇಲೆ ಖರ್ಚು ಮಾಡುವ ಹಣಕ್ಕಿಂತ ಬೈಕ್ ಮೇಲಿನ ಖರ್ಚು ಸಖತ್ ಕಡಿಮೆ ಕಣ್ರಿ.
  • ಎವರ್ ರೆಡಿ.. ಹುಡುಗರ ಬೈಕ್ ಗಳು ಯಾವಾಗಲೂ ರೆಡಿ ಇರುತ್ತೇ.. ಅದಕ್ಕೆ ಅಲಂಕಾರ ಮಾಡೋ ಅಗತ್ಯ ಇಲ್ಲವೇ ಇಲ್ಲ.ಅಷ್ಟೇ ಅಲ್ಲ ಕಣ್ರಿ ಹುಡುಗಿಯರಿಗೆ ಒಳ್ಳೆ ಬೈಕ್ ಇರೋ ಹುಡುಗರೇ ಬೇಕು ಅಂತಾರಪ್ಪ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss