spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಮಾನದಲ್ಲಿ ಕೊಡೋ ಊಟ ಯಾಕೆ ಟೇಸ್ಟಿಯಾಗಿರೋದಿಲ್ಲ?

- Advertisement -Nitte

ಹೋಟೆಲ್‌ಗೆ ಹೋಗಿ ತಿನ್ನೋದು ಒಂದು ರೀತಿ ಮಜಾ, ಘಮ ಪರಿಮಳ ಜೊತೆಗೆ ಟೇಸ್ಟ್ ಕೂಡ ಚೆನ್ನಾಗಿರುತ್ತದೆ. ಆದರೆ ಫ್ಲೈಟ್ ಹತ್ತಿದ ತಕ್ಷಣ ಅಲ್ಲಿ ಊಟ ಆರ್ಡರ್ ಮಾಡಿದರೆ, ಅದಕ್ಕೆ ರುಚಿಯೇ ಕಾಣೋದಿಲ್ಲ.
ಫ್ಲೈಟ್‌ನಲ್ಲಿ ಆಹಾರ ನಿಜವಾಗಿಯೂ ಸಪ್ಪೆನಾ? ಅಥವಾ ನಮಗೆ ಹಾಗೆ ಅನಿಸುತ್ತದೆಯಾ?

ಫ್ಲೈಟ್ ಕ್ಯಾಬಿನ್‌ನಲ್ಲಿ ಗಾಳಿ ಡ್ರೈ ಆಗಿರುತ್ತದೆ. ಇದರಿಂದ ವಾಸನೆ ಗ್ರಹಿಕೆ ಶಕ್ತಿ ಕಮ್ಮಿ ಆಗುತ್ತದೆ. ರುಚಿ ತಿಳಿಯೋದಕ್ಕೆ ವಾಸನೆ ಕೂಡ ತುಂಬಾನೇ ಮುಖ್ಯ. ಅದೇ ಇಲ್ಲದ್ದರಿಂದ ರುಚಿ ಕೂಡ ಕಡಿಮೆ ಎನಿಸುತ್ತದೆ. ಎಸ್ಪೆಶಲಿ ಉಪ್ಪು ಹಾಗೂ ಸಕ್ಕರೆ ಅಂಶ ರುಚಿಗೆ ಸಿಗೋದಿಲ್ಲ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss