spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಲಗಣ್ಣು ಬಡಿದರೆ ಕೆಟ್ಟದಾಗುತ್ತದಾ?

- Advertisement -Nitte

ಕಣ್ಣುಗಳ ಅದರಿದರೂ ಅದಕ್ಕೊಂದು ಅರ್ಥ ಇದೆ. ಮಹಿಳೆಯರಿಗೆ ಬಲಗಣ್ಣು ಬಡಿದರೆ ಏನೋ ಕೆಟ್ಟದಾಗುತ್ತದೆ ಎಂದರ್ಥ. ಅದೇ ಎಡಗಣ್ಣು ಬಡಿದರೆ ಒಳ್ಳೆಯದಾಗುತ್ತದೆ ಎಂದರ್ಥ. ಪುರುಷರಿಗೆ ಇದು ವಿರುದ್ಧ ಬಲಗಣ್ಣು ಒಳ್ಳೆಯದು, ಎಡಗಣ್ಣು ಕೆಟ್ಟದು. ಇದಕ್ಕೆ ನಿಜವಾದ ಅರ್ಥ ಏನು?

ಕಣ್ಣುಗಳು ಬಡಿಯುವುದಕ್ಕೆ ನಮ್ಮ ಆರೋಗ್ಯ ವ್ಯವಸ್ಥೆ ಕಾರಣ. ಅತಿಯಾದ ಸ್ಟ್ರೆಸ್, ಹೆಚ್ಚು ಕೆಫಿನ್ ಸೇವನೆ ಹಾಗೂ ನಿದ್ದೆ ಕೊರತೆಯಿಂದ ಕಣ್ಣು ಬಡಿದುಕೊಳ್ಳುತ್ತದೆ. ಯಾವ ಕಣ್ಣು ಬಡಿದರೂ ಇದೊಂದೇ ಅರ್ಥ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss