ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಲದಿಂದ ಅಷ್ಟು ಕೆಟ್ಟ ವಾಸನೆ ಬರೋದೇಕೆ?

ಬೇರೆಯವರ ಮನೆ ವಾಶ್‌ರೂಂ ಬಳಸೋಕೆ ಹಿಂಸೆ. ಇನ್ನು ಪಬ್ಲಿಕ್ ಬಾತ್‌ರೂಂ ಬಗ್ಗೆ ಹೇಳೋದು ಬೇಡ. ಮಲದ ವಾಸನೆ ಅಲ್ಲೇ ತಲೆ ತಿರುಗಿ ಬೀಳುವಂತೆ ಮಾಡುತ್ತದೆ. ಆದರೆ ಬೀಳುವ ಜಾಗ ಅದಲ್ಲವಲ್ಲ, ಅದರಿಂದ ಒಂದೇ ಕ್ಷಣದಲ್ಲಿ ಹೊರಗೆ ಬರೋಣ ಎನಿಸುತ್ತದೆ. ಮಲದ ವಾಸನೆಯಲ್ಲಿ ಬೇಧ ಇಲ್ಲ. ಒಬ್ಬರದ್ದು ಮಾತ್ರ ಕೆಟ್ಟ ವಾಸನೆ, ಇನ್ನೊಬ್ಬರದ್ದು ಇಲ್ಲ ಎನ್ನುವ ಮಾತೇ ಇಲ್ಲ. ಒಂದು ವಿಷಯ ಮಾತ್ರ ಅರ್ಥ ಆಗಿಲ್ಲ, ಈ ಮಲದ ವಾಸನೆ ಇಷ್ಟು ಕೆಟ್ಟದಾಗಿ ಯಾಕೆ?
ಇಲ್ಲಿದೆ ಇದಕ್ಕೆ ಉತ್ತರ..

ಮಲ ಯಾವುದರಿಂದ ಆಗಿರುತ್ತದೆ ಹೇಳಿ?
ಇದರಲ್ಲಿ ಜೀರ್ಣವಾಗದ ಆಹಾರ, ಬ್ಯಾಕ್ಟೀರಿಯಾ. ಮ್ಯೂಕಸ್ ಹಾಗೂ ಡೆಡ್ ಸೆಲ್ಸ್ ಇರುತ್ತವೆ. ಪ್ಯಾರಾಸೈಟ್ಸ್ ಹಾಗೂ ಬ್ಯಾಕ್ಟೀರಿಯಾ ವಾಸನೆಗೆ ಕಾರಣ. ಇದರಲ್ಲಿರುವ ಕಾಂಪೌಂಡ್ಸ್‌ನಿಂದ ತಡೆಯೋಕಾಗದ ವಾಸನೆ ಬರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss