spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮದುವೆಯಲ್ಲಿ ಅರಿಶಿಣ ಶಾಸ್ತ್ರ ಮಾಡುವುದೇಕೆ?

- Advertisement -Nitte

ಭಾರತೀಯ ಸಂಪ್ರದಾಯದಲ್ಲಿ ಹೇಗೆ ಮಹೆಂದಿ ಶಾಸ್ತ್ರ ಪ್ರಾಮುಖ್ಯತೆ ಪಡೆದಿದಿಯೋ ಅಷ್ಟೇ ಪ್ರಾಮುಖ್ಯತೆ ಅರಿಶಿಣ ಶಾಸ್ತ್ರವೂ ಪಡೆದಿದೆ. ಕೆಲವು ಕಡೆ ಮದುವೆ ಹಿಂದಿನ ದಿನ ಅರಿಶಿಣ ಶಾಸ್ತ್ರ ಮಾಡಿದರೆ ಕೆಲ ಕಡೆ ಮದುವೆ ದಿನ ಅಥವಾ ಮರು ದಿನ ಮಾಡುತ್ತಾರೆ. ಒಟ್ಟಿನಲ್ಲಿ ಮದುವೆ ಸಮಾರಂಭದಲ್ಲಿ ಅರಿಶಿಣ ಶಾಸ್ತ್ರ ಇದ್ದೇ ಇರುತ್ತದೆ.

ಅರಿಶಿಣವನ್ನು ಆಯುರ್ವೇದ ಔಷಧ ತಯಾರಿಕೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಬಳಸುತ್ತಾರೆ. ಅರಿಶಿಣದಲ್ಲಿ ಹೇರಳವಾದ ಆರೋಗ್ಯಕರ ಮತ್ತು ಸೌದರ್ಯ ವರ್ಧಕ ಗುಣವಿದೆ. ಅರಿಶಿಣವು ಚರ್ಮ ರೋಗ ಮತ್ತು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಸೌಂದರ್ಯದ ದೃಷ್ಟಿಯಿಂದ ಮದುವೆಯಲ್ಲಿ ಅರಿಶಿಣ ಶಾಸ್ತ್ರ ಮಾಡುತ್ತಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss