ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಯೂರಿನ್‌ನ ಬಣ್ಣ ಹಳದಿ ಏಕೆ?

ಮೂತ್ರ ವಿಸರ್ಜನೆ ವೇಳೆ ಗಮನಿಸಿದರೆ ಮೂತ್ರದ ಬಣ್ಣ ಹಳದಿಯೇ ಆಗಿರುತ್ತದೆ. ಅದರಲ್ಲೂ ಹೊತ್ತಿನಿಂದ ಹೊತ್ತಿಗೆ ಮೂತ್ರದ ಬಣ್ಣ ಹಳದಿಯ ಶೇಡ್‌ಗಳಲ್ಲಿ ಬದಲಾಗುತ್ತದೆ. ಮೂತ್ರ ಹಳದಿ ಬಣ್ಣ ಇರೋದಕ್ಕೆ ಕಾರಣ ಏನು?

ನಮ್ಮ ಮೂತ್ರದಲ್ಲಿ ಯೂರೋಕ್ರೋಮ್ ಎನ್ನುವ ಪಿಗ್ಮೆಂಟ್ ಇರುತ್ತದೆ. ಇದು ಮೂತ್ರಕ್ಕೆ ಹಳದಿ ಬಣ್ಣ ನೀಡುತ್ತದೆ. ಕೆಲವೊಮ್ಮೆ ನೀವು ತಿನ್ನುವ ಆಹಾರದ ಮೇಲೂ ಹಳದಿಯ ಶೇಡ್ಸ್ ಡಿಪೆಂಡ್ ಆಗುತ್ತದೆ. ಹೆಚ್ಚು ನೀರು ಕುಡಿದಾಗ ಮೂತ್ರದ ಬಣ್ಣ ತಿಳಿ ಹಳದಿಗೆ ತಿರುಗುತ್ತದೆ. ಇದನ್ನು ಕೂಡ ಗಮನಿಸಬಹುದು. ಹೈಡ್ರೇಟ್ ಆಗಿದ್ದಷ್ಟು ಒಳ್ಳೆಯದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss