Sunday, April 18, 2021

Latest Posts

ಅತ್ತಾಗ ಕಣ್ಣಲ್ಲಿ ನೀರು ಬರೋದು ಓಕೆ, ಆದರೆ ಮೂಗಲ್ಲಿ ಬರೋದು ಯಾಕೆ?

ಸಿನಿಮಾದಲ್ಲಿ ಹೀರೋ ಹೀರೋಯಿನ್‌ಗೆ ಕೈಕೊಟ್ಟು ಹೋಗ್ತಾನೆ. ಹೀರೋಯಿನ್ ಒಂದೇ ಸಮನೆ ಅಳೋಕೆ ಶುರು ಮಾಡ್ತಾಳೆ. ಹೀರೋಯಿನ್ ಜೊತೆ ನೀವು ಅಳೋಕೆ ಶುರು ಮಾಡ್ತೀರಾ.. ಹೀರೋಯಿನ್‌ಗೆ ಬೇರೆ ಹೀರೋ ಸಿಕ್ಕರೂ ನಿಮ್ಮ ಕಣ್ಣೀರು ಮುಗಿಯೋದಿಲ್ಲ. ಥಿಯೇಟರ್‌ನಲ್ಲಿ ಕಣ್ಣು ಒರೆಸಿಕೊಳ್ಳೋದಕ್ಕೆ ನಾಚಿಕೆ, ಇನ್ನು ಮೂಗನ್ನು ಸೊರ ಸೊರ ಎಂದು ಶಬ್ದ ಮಾಡಿದರೆ ಮುಜುಗರ ಗ್ಯಾರೆಂಟಿ..

ಅದ್ ಸರಿ ಅತ್ತಾಗ ಕಣ್ಣಿನಿಂದ ನೀರು ಬರೋದು ಸರಿ ಆದರೆ ಮೂಗಿನಿಂದ ಯಾಕೆ ನೀರು ಬರುತ್ತದೆ?
ಕಣ್ಣಿನ ತುದಿಯಲ್ಲಿ ಪುಟ್ಟ ರಂಧ್ರವೊಂದಿರುತ್ತದೆ. ಇದರಿಂದಲೇ ಕಣ್ಣೀರು ಬರುತ್ತದೆ. ಈ ರಂಧ್ರ ಒಳಗಿನಿಂದ ಮೂಗಿಗೆ ಕನೆಕ್ಟ್ ಆಗಿರುತ್ತದೆ. ಕಣ್ಣಲ್ಲಿ ನೀರು ಬಂದಾಗ ಅದೇ ನೀರು ಮೂಗಿಗೆ ತಲುಪುತ್ತದೆ. ಅದೇ ಕಾರಣಕ್ಕೆ ಅತ್ತಾಗ ಕಣ್ಣಿನ ಜೊತೆ ಮೂಗಿನಿಂದಲೂ ನೀರು ಬರುತ್ತದೆ.
ಸುಮ್ನೆ ಯಾಕೆ ಅತ್ತು ಕಣ್ಣು ಮೂಗಿಗೆ ಕೆಲಸ ಕೊಡ್ತೀರಾ?

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss