DREAMS | ಎಲ್ಲಾ ಕನಸುಗಳು ಯಾಕೆ ನೆನಪಿರೋದಿಲ್ಲ? ಕೆಲವೊಂದು ಮಾತ್ರ ಯಾಕೆ ನೆನಪಿರತ್ತೆ?
ಒಂದೊಂದು ಕನಸು ನಿಜವೇನೋ ಅನ್ನೋ ಹಾಗೆ ನೆನಪಿರುತ್ತದೆ. ಆದರೆ ಕೆಲವೊಂದು ಕನಸು ಏನು ಮಾಡಿದ್ರೂ ನೆನಪಾಗೋದಿಲ್ಲ. ನೆನಪೋ ಅಥವಾ ನಿಜವೋ ಒಂದೂ ಗೊತ್ತಾಗಂತಹ ಕನಸಿನ ಪ್ರತಿ ಕ್ಷಣವೂ ನೆನಪಿರುತ್ತದೆ. ಯಾಕೆ? ಕನಸುಗಳ ವಿಶೇಷತೆ ಏನು? ಕನಸುಗಳು ನೆನಪಿರೋದು ಬಿಡೋದು ರ್ಯಾಪಿಡ್ ಐ ಮೂವ್‌ಮೆಂಟ್ ಮೇಲೆ ನಿರ್ಧರಿತವಾಗಿರುತ್ತದೆ. ನಿಮ್ಮ ಎಮೋಷನಲ್ ಇಂಟೆನ್ಸಿಟಿಗೆ ತಕ್ಕಂತಹ ಕನಸುಗಳು ಬರುತ್ತವೆ. ತುಂಬ ಭಾವನೆಗಳು ತುಂಬಿರುವ ಕನಸುಗಳು ಮೆದುಳಿನ ಒಂದು ಅಂಶವನ್ನು ಎಚ್ಚರಗೊಳಿಸುತ್ತವೆ. ಹೀಗಾಗಿ ಆ ಕನಸು ನಿಮಗೆ ಸದಾ ನೆನಪಿರುತ್ತದೆ. ಯಾವುದಾದರೂ ಅತೀ … Continue reading DREAMS | ಎಲ್ಲಾ ಕನಸುಗಳು ಯಾಕೆ ನೆನಪಿರೋದಿಲ್ಲ? ಕೆಲವೊಂದು ಮಾತ್ರ ಯಾಕೆ ನೆನಪಿರತ್ತೆ?
Copy and paste this URL into your WordPress site to embed
Copy and paste this code into your site to embed