Tuesday, June 28, 2022

Latest Posts

Ruskನಲ್ಲೂ ಈ ರೀತಿ ರೆಸಿಪಿ ಮಾಡ್ಬೋದು ಅಂತಾ ಗೊತ್ತಿದ್ಯಾ? ರೆಸ್ಟೋರೆಂಟ್ ಸ್ಟೈಲ್ ನಲ್ಲಿ ಇರುತ್ತೆ ಇದರ ಟೇಸ್ಟ್

ರಸ್ಕ್ ತಂದಾಗಲೆಲ್ಲಾ ಅದನ್ನು ಕಾಫಿಗೋ, ಟೀ ಜೊತೆಗೋ ತಿನ್ನುತ್ತೀರ. ಆದರೆ ಈ ರೀತಿ ಟೇಸ್ಟಿಯಾದ ಸ್ನಾಕ್ಸ್ ಯಾವತ್ತಾದ್ರೂ ಮಾಡಿದ್ರಾ? ಇಲ್ಲಾ ಅಂದ್ರೆ ಒಮ್ಮೆಯಾದರೂ ಟ್ರೈ ಮಾಡಿ ನೋಡಿ

ಬೇಕಾಗುವ ಪದಾರ್ಥಗಳು:
ರಸ್ಕ್
ಈರುಳ್ಳಿ
ಕ್ಯಾಪ್ಸಿಕಂ
ಟೊಮ್ಯಾಟೋ
ಕಾರ್ನ್
ಚಿಲ್ಲಿ ಫ್ಲೇಕ್ಸ್
ಆರಿಗ್ಯಾನೋ
ಪ್ರೊಸೆಸ್ಡ್ ಚೀಸ್
ಉಪ್ಪು
ಬೆಣ್ಣೆ

ಮಾಡುವ ವಿಧಾನ:

  • ಮೊದಲಿಗೆ ರಸ್ಕ್ ನ ಎರಡೂ ಬದಿಗೂ ಬೆಣ್ಣೆ ಸವರಿಕೊಳ್ಳಿ. ನಂತರ ಅದನ್ನು ಸಣ್ಣ ಉರಿಯಲ್ಲಿ ಇಟ್ಟಿರುವ ತವಾದ ಮೇಲೆ ಇಟ್ಟು ಎರಡೂ ಬದಿಯನ್ನು ಕೆಲವು ಸೆಕೆಂಡ್ ಇಡಿ.
  • ಬಳಿಕ ಅದರ ಮೇಲೆ ಕ್ಯಾಪ್ಸಿಕಂ, ಈರುಳ್ಳಿ, ಟೊಮ್ಯಾಟೋ, ಕಾರ್ನ್, ಚಿಲ್ಲಿ ಫ್ಲೇಕ್ಸ್, ಉಪ್ಪು ಹಾಕಿ.
  • ಕೊನೆಯಲ್ಲಿ ಅದರ ಮೇಲೆ ಚೀನ್ ತುರಿದು ಅದು ಕರಗುವ ವರಗೂ ಬಿಸಿ ಮಾಡಿ.
  • ಸರ್ವ್ ಮಾಡುವಾಗ ಅದರ ಮೇಲೆ ಚಿಲ್ಲಿ ಫ್ಲೇಕ್ಸ್ ಹಾಗೂ ಕೆಚಪ್ ಹಾಕಿ ಕೊಟ್ಟರೆ ಸಾಕು..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss