spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಪ್ಪುಬಣ್ಣದ ಬಟ್ಟೆ ಅಶುಭವಾ?

- Advertisement -Nitte

ಹಿಂದೂ ಸಂಪ್ರದಾಯಗಳಲ್ಲಿ ಕಪ್ಪುಬಣ್ಣದ ಬಟ್ಟೆಗಳನ್ನು ಹಾಕುವುದು ಕಡಿಮೆ. ಅದರಲ್ಲೂ ಶುಭ ಕಾರ್ಯಕ್ರಮಗಳಿಗೆ ಕಪ್ಪು ಬಣ್ಣದ ಬಟ್ಟೆ ಹಾಕುವಂತೆ ಇಲ್ಲ. ಇದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣ ಇದೆಯಾ?

ಹೌದು, ಈ ಹಿಂದೆ ಹೋಮ, ಹವನ ಶುಭ ಸಮಾರಂಭಗಳಿಗೆ ಬರುವವರು ಕಪ್ಪು ಬಟ್ಟೆ ಹಾಕಿ ಬಂದರೆ ಹೋಮಗಳ ಬಿಸಿ ಅವರಿಗೆ ಹೆಚ್ಚು ತಾಕುತ್ತಿತ್ತು. ಕಪ್ಪು ಬಣ್ಣ ಹೀಟ್ ಬೇಗ ತೆಗೆದುಕೊಳ್ಳುತ್ತದೆ. ಇದೇ ಕಾರಣಕ್ಕೆ ಕಪ್ಪು ಬಣ್ಣದ ಬಟ್ಟೆಗಳನ್ನು ಹಾಕುವುದನ್ನು ದೊಡ್ಡವರು ವಿರೋಧಿಸುತ್ತಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss