Tuesday, July 5, 2022

Latest Posts

ಟೋಪಿ ಮೇಲೆ ಈ ರೀತಿ ಎಕ್ಸ್ಟ್ರಾ ವುಲನ್ ಇರೋದ್ಯಾಕೆ?

ಚಳಿಗಾಲಕ್ಕೆ ನಮ್ಮ ಕಿವಿಗಳನ್ನು ಕವರ್ ಮಾಡೋದಕ್ಕೆ ಬೆಚ್ಚಗಿನ ವುಲನ್ ಟೋಪಿ ಬೇಕೇ ಬೇಕು.
ಕೆಲವೊಂದು ಟೋಪಿಗಳಲ್ಲಿ ಈ ರೀತಿ ಎಕ್ಸ್ಟ್ರಾ ವುಲನ್ ಇರುತ್ತದೆ. ಇದಕ್ಕೆ ಕಾರಣ ಇಲ್ಲಿದೆ…

ಈ ಹಿಂದೆ ಚಳಿಗಾಲ ಇದಕ್ಕಿಂತ ಗಂಭೀರವಾಗಿ ಇರುತ್ತಿತ್ತು. ಇಂಥ ಸಮಯದಲ್ಲಿ ಹಡಗಿನಲ್ಲಿ ತಿಂಗಳುಗಟ್ಟಲೆ ಪ್ರಯಾಣ ಮಾಡಲಾಗುತ್ತಿತ್ತು. ಹಡಗಿನ ಕ್ಯಾಬಿನ್‌ಗಳಲ್ಲಿ ಉದ್ದವಾದ ಸೀಲಿಂಗ್ ಇರುತ್ತಿರಲಿಲ್ಲ. ಈ ಕಾರಣಕ್ಕೆ ಆಗಾಗ ಯಾರಾದ್ರೂ ತಲೆಗೆ ಬಡಿಸಿಕೊಳ್ಳುತ್ತಿದ್ದರು. ಅದೇ ಕಾರಣಕ್ಕೆ ಎಕ್ಸ್ಟ್ರಾ ವುಲನ್ ಇಡಲಾಗಿತ್ತು. ಈ ಟೋಪಿ ಹಾಕಿದ ಮೇಲೆ ತಲೆಗೆ ತಾಗಿದರೂ ವುಲನ್ ಇರುವುದರಿಂದ ತಲೆಗೆ ಏಟಾಗುತ್ತಿರಲಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss