spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅರಿಶಿನ-ಕುಂಕುಮ ಕೈ ಜಾರಿ ಬಿದ್ದರೆ ಅಶುಭವೇ?

- Advertisement -Nitte

ಹಿಂದೂ ಧರ್ಮದಲ್ಲಿ ಕುಂಕುಮ ಮತ್ತು ಅರಿಶಿನಕ್ಕೆ ಪವಿತ್ರ ಸ್ಥಾನವಿದ್ದು ಯಾವುದೇ ಪೂಜೆ ಅಥವಾ ಇನ್ನಿತರ ಶುಭ ಸಮಾರಂಭಗಳಲ್ಲಿ ಇವುಗಳನ್ನು ವಿಶೇಷವಾಗಿ ಬಳಸಿಕೊಳ್ಳುತ್ತಾರೆ ಮತ್ತು ಪೂಜನೀಯ ಸ್ಥಾನವನ್ನು ನೀಡುತ್ತಾರೆ. ವಿವಾಹಿತ ಸ್ತ್ರೀಯರು ತಮ್ಮ ಕೆನ್ನೆಗೆ ಅರಿಶಿನವನ್ನು ಹಣೆಗೆ ಕುಂಕುಮ ಇಟ್ಟುಕೊಂಡು ತಮ್ಮ ಮುತ್ತೈದೆತನವನ್ನು ಸಂಕೇತಿಸುತ್ತಾರೆ.

ಹಿಂದೂ ಧರ್ಮದಲ್ಲಿ ಇಷ್ಟೊಂದು ಪವಿತ್ರ ಸ್ಥಾನದಲ್ಲಿರುವ ಅರಿಶಿಣ ಮತ್ತು ಕುಂಕುಮ ಕೈ ತಪ್ಪಿ ಚೆಲ್ಲಿ ಹೋದರೆ “ಅದು ಅಶುಭದ ಸಂಕೇತ. ಏನೋ ಕೆಡುಕಾಗುವುದರ ಸೂಚನೆ” ಎಂದು ಹಿರಿಯರು ಹೇಳುತ್ತಾರೆ.

ಏಕೆ ಹೀಗೆ ಹೇಳಲಾಗುತ್ತದೆ ಎಂದರೆ ಕುಂಕುಮ ಮತ್ತು ಅರಿಶಿನ  ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂಬುದಾಗಿ ನಂಬಲಾಗುತ್ತದೆ. ಕುಂಕುಮ-ಅರಿಶಿಣದಲ್ಲಿ ಸಾಕಷ್ಟು ಆರೋಗ್ಯಕರ ಗುಣಗಳಿವೆ ಇದನ್ನು ನೆಲಕ್ಕೆ ಚೆಲ್ಲಿ ವೇಸ್ಟ್‌ ಮಾಡಬಾರದು ಎನ್ನುವ ಕಾರಣಕ್ಕೆ ಅಶುಭದ ಹೆಸರು ಹೇಳಿ ಭಯಗೊಳಿಸುತ್ತಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss