ಮಧ್ಯ ಪ್ರಾಚ್ಯ ಯುದ್ಧದ ಕುರಿತು ಭಾರತ ಮೌನವಾಗಿರೋದು ಯಾಕೆ? ಕೇಂದ್ರಕ್ಕೆ ಸಂಜಯ್ ರಾವತ್ ಪ್ರಶ್ನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಿವಸೇನಾ (ಯುಬಿಟಿ) ನಾಯಕ ಹಾಗೂ ಸಂಸದ ಸಂಜಯ್ ರಾವುತ್ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಟೀಕಿಸಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಪ್ರಭಾವ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತ ತನ್ನ ಸ್ವತಂತ್ರ ನಿಲುವನ್ನು ತೋರಿಸದೆ ಇರುವುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ. ಶಿವಸೇನಾ (ಯುಬಿಟಿ) ಮುಖವಾಣಿಯಲ್ಲಿ ಪ್ರಕಟವಾದ ಅಂಕಣದಲ್ಲಿ ರಾವುತ್ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತವು ತನ್ನ ಶಕ್ತಿಯ ಬಗ್ಗೆ ಹೆಮ್ಮೆಪಡುವ ದೊಡ್ಡ ರಾಷ್ಟ್ರವಾಗಿದ್ದರೂ, ಈ ಯುದ್ಧದ … Continue reading ಮಧ್ಯ ಪ್ರಾಚ್ಯ ಯುದ್ಧದ ಕುರಿತು ಭಾರತ ಮೌನವಾಗಿರೋದು ಯಾಕೆ? ಕೇಂದ್ರಕ್ಕೆ ಸಂಜಯ್ ರಾವತ್ ಪ್ರಶ್ನೆ