ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯಮಿ ಆನಂದ ಮಹೀಂದ್ರ ಈ ಹಳ್ಳಿಗನನ್ನು ಹಾಡಿ ಹೊಗಳಿದ್ದಾರೆ. ಅನ್ವೇಷಣೆಗಳನ್ನು ಪ್ರೋತ್ಸಾಹಿಸುವ ಆನಂದ ಮಹೀಂದ್ರ ಅವರು ಮಹಾರಾಷ್ಟ್ರದಲ್ಲಿ ಕಬ್ಬಿಣದ ಕೆಲಸ ಮಾಡೋ ವ್ಯಕ್ತಿಯನ್ನು ಹೊಗಳಿದ್ದೇಕೆ? ಈ ವಿಡಿಯೋ ನೋಡಿ..
ಮಹಾರಾಷ್ಟ್ರದ ಈ ಕಮ್ಮಾರನನ್ನು ಉದ್ಯಮಿ ಆನಂದ ಮಹೀಂದ್ರಾ ಹೊಗಳಿದರೇಕೆ? pic.twitter.com/yb1Je8sl5j
— Hosadigantha (@HosadiganthaWeb) December 23, 2021