ಉತ್ತರಾಖಂಡದ ಜೋಶಿಮಠ ಕುಸಿಯುತ್ತಿರುವುದು ಏಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಾಖಂಡದ ಜೋಶಿಪುರ ಎಂಬು ಊರು ಕುಸಿಯುತ್ತಲೇ ಇದ್ದು, ಸಾಕಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಈ ಊರು ಕುಸಿಯುತ್ತಿರುವುದು ಏಕೆ? ಇಲ್ಲಿದೆ ಮಾಹಿತಿ..

ಮಾನವ ಮತ್ತು ನಿಸರ್ಗದ ಮೂಲ ಅಂಶಗಳು ಊರು ಕುಸಿಯುವುದಕ್ಕೆ ಕಾರಣವಾಗಿದೆ. ಈ ಬಗ್ಗೆ ವಾಡಿಯಾ ಇನ್ಸಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ನಿರ್ದೇಶಕ ಕಲಾಚಂದ್ ಸೇನ್ ಮಾಹಿತಿ ನೀಡಿದ್ದಾರೆ.

Joshimath Sinking: पर्यटक भयभीत, होटलों में 30 फीसद बुकिंग निरस्त, तस्‍वीरों में देखें दरारों से पटा जोशीमठ - Joshimath Sinking Tourists scared 30 percent booking canceled in hotels ...ಇದು ಈಗ ಬಂದ ಬೆಳವಣಿಗೆ ಅಲ್ಲ, ಸುಮಾರು ವರ್ಷಗಳಿಂದ ಬೆಳೆದಿರುವ ಸಮಸ್ಯೆಯಾಗಿದೆ. ಕಲ್ಲುಗಳು ಕುಸಿದು, ಊರಿಗೆ ಊರೇ ನಾಶ ಆಗುತ್ತಿರುವುದಕ್ಕೆ ಮೂರು ಕಾರಣಗಳಿವೆ ಎಂದು ಸೇನ್ ವಿವರಿಸಿದ್ದಾರೆ.

Joshimath Sinking: U'khand CM Orders Evacuation from Danger Zones As Temple Collapses; NDRF Deployedಶತಮಾನಕ್ಕೂ ಹಿಂದೆ ಭೂಕಂಪ ಸಂಭವಿಸಿದ್ದು, ಅದರ ಅವಶೇಷಗಳ ಮೇಲೆ ಊರು ಅಭಿವೃದ್ಧಿಯಾಗಿದೆ.
ಈ ಪ್ರದೇಶ ಭೂಕಂಪನ ವಲಯ ವಿಯಲ್ಲಿ ನೆಲೆಗೊಂಡಿದ್ದು, ಹೆಚ್ಚು ಭೂಕಂಪನ ಸಂಭವಿಸುತ್ತಲೇ ಇರುತ್ತದೆ.
ಮಣ್ಣಿನಡಿ ನೀರು ಜಿನುಗುತ್ತಲೇ ಇರುವ ಕಾರಣ ಮಣ್ಣು, ಬಂಡೆಗಳ ಧಾರಣ ಶಕ್ತಿ ಕಳೆದುಕೊಳ್ಳುತ್ತವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!