spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೇವರಿಗೆ ದೀಪ ಹಚ್ಚೋದೇಕೆ?

- Advertisement -Nitte

ಬಹುಶ: ಪ್ರತಿ ಹಿಂದೂ ಮನೆಯಲ್ಲಿಯೂ ಬೆಳ್ಳಗ್ಗೆ ಮತ್ತು ಸಂಜೆ ದೇವರಿಗೆ ತುಪ್ಪ/ಎಣ್ಣೆ ದೀಪ ಹಚ್ಚಿ ನಮಸ್ಕಾರ ಮಾಡುವ ಪದ್ಧತಿ ಇದ್ದೆ ಇದೆ. ದೇವರಿಂದ ಜ್ಞಾನವೆಂಬ ಬೆಳಕು ಅಂಧಕಾರದ ನಮ್ಮ ಬಾಳಿನಲ್ಲಿ ಹರಡಲಿ ಎಂಬ ಭಾವನೆಯನ್ನಿಟ್ಟು ಕೊಂಡು ದೀಪವನ್ನು ಹಚ್ಚುತ್ತೇವೆ.

ಏಕೆ ದೇವರಿಗೆ ದೀಪ ಹಚ್ಚುತ್ತೇವೆ ಗೊತ್ತಾ? ತುಪ್ಪದ ದೀಪ ಹಚ್ಚಿದರೆ ಹಲವು ಆರೋಗ್ಯ ಪ್ರಯೋಜನಗಳಿವೆ. ತುಪ್ಪ ವಿದ್ಯುತ್ಕಾಂತೀಯ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಇದು ಚರ್ಮದ ಕೋಶಗಳನ್ನು ಸಕ್ರಿಯಗೊಳಿಸುತ್ತದೆ. ಡರ್ಮಟೈಟಿಸ್ ನಂತಹ ಕಾಯಿಲೆಗಳನ್ನು ನಿವಾರಿಸುತ್ತದೆ.

ಹಾಗೆಯೇ ಎಣ್ಣೆ ದೀಪವು ಅಧಿಕ ಮಟ್ಟದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ದೀಪ ಹಚ್ಚಿದರೆ ಸುತ್ತಮುತ್ತಲಿನ ಮಲೀನ ವಾತಾವರಣ ಶುದ್ಧವಾಗುತ್ತದೆ. ಹಾಗಾಗಿಯೇ ದೇವರಿಗೆ ತುಪ್ಪ ಹಚ್ಚು ಬೇಕು ಎನ್ನುವುದು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss