Tuesday, August 16, 2022

Latest Posts

ಚಳಿಗಾಲದಲ್ಲಿಯೇ ತುಟಿ ಒಣಗಿ ಬಿರುಕು ಬಿಡೋದೇಕೆ?

ಮಳೆ ಅಥವಾ ಚಳಿಗಾಲದಲ್ಲಿ ಲಿಪ್ ಬಾಮ್ ಹಚ್ಚದಿದ್ದರೆ ತುಟಿ ಒಣಗಿ ಹೋಗುತ್ತದೆ. ಜೊತೆಗೆ ಬಿರುಕು ಬಿಟ್ಟು ರಕ್ತ ಕೂಡ ಬರುತ್ತದೆ. ಇದು ಚಳಿಗಾಲದಲ್ಲೇ ಹೆಚ್ಚು.. ಆದರೆ ಹೀಗೇಕೆ?

ದೇಹದ ಒಳಗೆ ಹೊರಗೆ ಮಾಯಿಶ್ಚರ್ ಇಲ್ಲದಿರುವುದರಿಂದ ತುಟಿ ಒಣಗುತ್ತದೆ. ಅದರಲ್ಲಿಯೂ ಚಳಿ ಗಾಳಿಯಿಂದ ಸ್ಕಿನ್ ಡ್ರೈ ಆಗಯತ್ತದೆ. ಅದರಲ್ಲಿಯೂ ಚರ್ಮಕ್ಕಿಂತ ತುಟಿ ಹೆಚ್ಚು ಸೆನ್ಸಿಟಿವ್ ಆಗಿರುತ್ತದೆ. ಇದೇ ಕಾರಣದಿಂದ ತುಟಿ ಒಣಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss