ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮದುವೆ ಬಳಿಕ ಹೆಣ್ಣು ಮಾಂಗಲ್ಯ ಧರಿಸಬೇಕು ಅನ್ನೋದು ಏಕೆ?

ವಯಸ್ಸಿಗೆ ಬಂದಮೇಲೆ ಮದುವೆ ಮಾಮೂಲು. ಹುಡುಗ, ಹುಡುಗಿ ಜೀವನ ಹೇಗೆ ಮಾಡೋದು ಅನ್ನೋ ಬಗ್ಗೆ ಮಾತನಾಡುತ್ತಾರೆ. ಜೊತೆಗೆ ಜೀವನವನ್ನೇ ಪ್ಲಾನ್ ಮಾಡುತ್ತಾರೆ. ಮದುವೆ ಬಗ್ಗೆ ಖುಷಿಯಿದೆ ಭಯ ಇಲ್ಲ ಎನ್ನುತ್ತಾರೆ. ಆದರೆ ತಾಳಿ ಕಟ್ಟುವಾಗ ವರನ ಕೈ ನಡುಗುತ್ತದೆ. ವಧುವಿನ ಕಣ್ಣಿನಲ್ಲಿ ನೀರಿರುತ್ತದೆ.

ತಾಳಿಗೆ ಹಿಂದೂ ಸಂಪ್ರದಾಯದಲ್ಲಿ ತುಂಬಾನೇ ಮಹತ್ವ ಇದೆ. ಆದರೆ ಈಗೆಲ್ಲಾ ಮಲಗುವಾಗ ತಾಳಿ ಹರಿಯಬಾರದು, ಜಿಮ್‌ಗೆ ಹೋಗುವಾಗ ವರ್ಕೌಟ್‌ಗೆ ತೊಂದರೆ, ಕೆಲಸ ಮಾಡುವಾಗ ಎಲ್ಲಾದರೂ ಸಿಕ್ಕು ಹಾಳಾಗುತ್ತದೆ ಹಾಗೇ ಡ್ರೆಸ್‌ಗಳಿಗೆ ಸೂಟ್ ಆಗೋದಿಲ್ಲ ಅಂತ ತೆಗೆದಿಡುತ್ತಾರೆ.

ಆದರೆ ತಾಳಿ ಹಾಕಿ ಅಂತ ದೊಡ್ಡವರು ಹೇಳಿದ್ದು ಸಂಪ್ರದಾಯ ಪಾಲಿಸೋಕೆ ಅಷ್ಟೇ ಅಲ್ಲ, ನಿಮ್ಮ ಆರೋಗ್ಯಕ್ಕೂ ಒಳ್ಳೆಯದಾಗಲಿ ಎಂದು.. ಇದರಲ್ಲೇನಿದೆ ಆರೋಗ್ಯ ಅಂತೀರಾ?

ಹೆಣ್ಣು ಮಾಂಗಲ್ಯ ಧರಿಸುವುದರಿಂದ ಅದರಲ್ಲಿರುವ ಮಣಿಗಳು, ಕರಿಮಣಿಗಳು ದೇಹದಲ್ಲಿನ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಜೊತೆಗೆ ರಕ್ತ ಸಂಚಾರ ಹೆಚ್ಚಾಗುವುದರೊಂದಿಗೆ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss