Wednesday, August 10, 2022

Latest Posts

ಬೇಸಿಗೆಯಲ್ಲಿ ಉಗುರು ಬೇಗ ಬೆಳೆಯುತ್ತಾ?

ಬೇಸಿಗೆಗಾಲದಲ್ಲಿ ವಾರಕ್ಕೊಮ್ಮೆ ಉಗುರು ಕತ್ತರಿಸಿದರೂ ಸಾಲೋದಿಲ್ಲ, ಫ್ಯಾಷನ್‌ಗಾಗಿ ಉಗುರು ಬಿಡೋಕೆ ಆಸೆ ಇರುವವರು ಈ ಸೀಸನ್‌ನಲ್ಲಿ ಹೆಚ್ಚಾಗಿ ಉಗುರು ಬೆಳಸಬಹುದು. ಆದರೆ ಬೇಸಿಗೆಗಾಲದಲ್ಲೇ ಹೆಚ್ಚು ವೇಗವಾಗಿ ಉಗುರು ಬೆಳೆಯೋದ್ಯಾಕೆ?
ಸಾಮಾನ್ಯವಾಗಿ ಉಗುರು ಬೆಳೆಯೋಕೆ ಬೇಕಾಗಿರುವುದು ವಿಟಮಿನ್ ಡಿ. ಬಿಸಿಲಿನಲ್ಲಿ ಕೆಲಸ ಮಾಡೋದು, ಓಡಾಡುವುದು ಮಾಡುವುದರಿಂದ ಉಗುರು ಬೇಗ ಬೆಳೆಯುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss