Thursday, August 18, 2022

Latest Posts

ಯಾರಾದರೂ ಮನೆಯಿಂದ ಆಚೆ ಹೊರಟಾಗ ‘ಎಲ್ಲಿಗೆ’ ಎಂದು ಏಕೆ ಕೇಳಬಾರದು?

ಮನೆಯಿಂದ ಯಾರಾದ್ರೂ ಆಚೆ ಹೊರಟಾಗ ಕೆಲವು ಮಕ್ಕಳಿಗೆ “ಎಲ್ಲೆಗೆ” ಎಂದು ಕೇಳುವ ಅಭ್ಯಾಸವಿರುತ್ತದೆ. ಆಗ ಮನೆಯ ಹಿರಿಯರು ಮನೆಯಿಂದ ಆಚೆ ಹೊರಟವರನ್ನು ಎಲ್ಲಿಗೆ ಹೋಗ್ತಿದ್ದಿರಾ ಎಂದು ಕೇಳಬಾರದು, ಅದು ಅಪಶಕುನ ಎನ್ನುತ್ತಾರೆ.

ಯಾಕೆ ಮಕ್ಕಳಿಗೆ ಹೀಗೆ ಹೇಳ್ತಾರೆ? ಪ್ರತಿಯೊಬ್ಬರಿಗೂ ಅವರದೇ ಆದ ಪ್ರೈವಸಿ ಇದ್ದೇ ಇರುತ್ತದೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಇನ್ನೊಬ್ಬರ ಪ್ರೈವಸಿ ಪ್ರಶ್ನಿಸುವುದನ್ನು ಮಕ್ಕಳಿರುವಾಗಲೇ ಬಿಡಿಸಬೇಕು. ಇದು ಒಳ್ಳೆಯ ಅಭ್ಯಾಸವಲ್ಲ ಎಂಬ ಕಾರಣಕ್ಕೆ ಎಲ್ಲಿಗಾದ್ರೂ ಆಚೆ ಹೊರಟವರಿಗೆ ಎಲ್ಲಿಗೆ ಎಂದು ಕೇಳಬಾರದು ಎನ್ನುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!