spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹಬ್ಬ ಹರಿದಿನಗಳಲ್ಲಿ ಏಕೆ ಹಣವನ್ನು ದಾನ ಮಾಡಬಾರದು?

- Advertisement -Nitte

ಹಬ್ಬ ಹರಿದಿನಗಳಲ್ಲಿ ಯಾರಿಗೂ ಹಣವನ್ನೂ ನೀಡಬಾರದು, ಈ ದಿನಗಳಲ್ಲಿ ಧನ ದಾನ ಮಾಡಿದರೆ ಲಕ್ಷ್ಮಿ ಮನೆಯಿಂದ ಹೋಗುತ್ತಾಳೆ ಎನ್ನುತ್ತಾರೆ. ಹಾಗಾಗಿ ತುಂಬಾ ಜನ ಮನೆಯಲ್ಲಿ ವಿಶೇಷ ಕಾರ್ಯಕ್ರಮ, ಹಬ್ಬಗಳಿದ್ದಾಗ ಯಾರಿಗೂ ಹಣ ನೀಡುವುದಿಲ್ಲ.

ಈ ಸಂಪ್ರದಾಯದ ಹಿಂದಿರುವ ಕಾರಣವೇನು ಗೊತ್ತಾ? ಹಬ್ಬ-ಹರಿದಿನಗಳು ಎಂದ ಮೇಲೆ ವಿಶೇಷ ಅಡುಗೆ, ಮನೆಯವರಿಗೆಲ್ಲ ಹೊಸ ಬಟ್ಟೆ, ಅತಿಥಿ ಸತ್ಕಾರ  ಎಂದು ಖರ್ಚು ಜಾಸ್ತಿ ಇರುತ್ತದೆ. ಈ ದಿನಗಳಲ್ಲಿ ಹಣ ದಾನ ಮಾಡಿದರೆ ಮನೆಯ ಆರ್ಥಿಕ ಪರಿಸ್ಥಿತಿಗೆ ಹೊಡೆತ ಬೀಳುತ್ತದೆ ಎನ್ನುವ ಕಾರಣಕ್ಕೆ ಈ ದಿನಗಳಲ್ಲಿ ಹಣವನ್ನು ದಾನಮಾಡಬಾರದು ಎನ್ನುವುದು.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss