spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹಬ್ಬ-ಹರಿದಿನದ ಹಿಂದಿನ ರಾತ್ರಿ ಫಲಹಾರ ಸೇವಿಸುವುದೇಕೆ?

- Advertisement -Nitte

ನೀವು ಕೂಡ ಇದನ್ನು ಗಮನಿಸಿರಬಹುದು.. ಮನೆಯಲ್ಲಿ ದೇವರ ಕಾರ್ಯ, ಹಬ್ಬ-ಹರಿದಿವಿದ್ದರೆ ಅದರ ಹಿಂದಿನ ರಾತ್ರಿ ಫಲಹಾರ ಸೇವಿಸುತ್ತಾರೆ. ಕೆಲವರು ಮೃದು ಆಹಾರಗಳನ್ನು ಸೇವಿಸುತ್ತಾರೆ. ಹಾಗೆಯೇ ಬೆಳಗ್ಗೆ ಕೂಡ ಸರಳ ಆಹಾರವನ್ನೇ ಸೇವಿಸುತ್ತಾರೆ ಮತ್ತು ಕೆಲವು ಏನನ್ನು ಸೇವಿಸದೆ ಉಪವಾಸವಿರುತ್ತಾರೆ. ಏಕೆ ಈ ರೀತಿ ಪದ್ಧತಿ ಜಾರಿಗೆ ಬಂದಿದ್ದು ಗೊತ್ತಾ?

ಅಕ್ಕಿ, ಗೋಧಿ, ರಾಗಿಯಲ್ಲಿ ತಯಾರಿಸುವಂತಹ ಗಡಸು ಆಹಾರಗಳು ವಾಯುಕಾರಕ. ಈ ಪದಾರ್ಥಗಳನ್ನು ಸೇವಿಸಿದರೆ ದೇಹಕ್ಕೆ ಹೆಚ್ಚಿನ ವ್ಯಾಯಾಮ ಬೇಕಾಗುತ್ತದೆ. ದೇವರ ಕಾರ್ಯಕ್ರಮ ಎಂದರೆ ಒಂದೇ ಜಾಗದಲ್ಲಿ ಗಂಟೆಗಟ್ಟಲೆ ಕುಳಿತು ಪೂಜೆ ಮಾಡಬೇಕಾಗುತ್ತದೆ. ಆಗ ದೇಹಕ್ಕೆ ಸರಿಯಾದ ವ್ಯಾಯಾಮ ಸಿಗದೆ ತಿಂದಿರುವ ಗಡಸು ಆಹಾರಗಳು ಜೀರ್ಣವಾಗುವುದಿಲ್ಲ. ಇದರಿಂದ ಆರೋಗ್ಯದಲ್ಲಿ ಏರುಪೇರಾಗಬಹುದು ಎಂಬ ಕಾರಣಕ್ಕೆ ಫಲಹಾರ ಸೇವಿಸಬೇಕು ಎನ್ನುವುದು.

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss