spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅತಿಥಿಗಳು ಮನೆಗೆ ಬಂದ ತಕ್ಷಣ ಸಕ್ಕರೆ, ನೀರು ಕೊಡೋದೇಕೆ?

- Advertisement -Nitte

ಮನೆಗೆ ಅತಿಥಿಗಳು ಬಂದ ತಕ್ಷಣ ಅವರಿಗೆ ಕುಡಿಯುವುದಕ್ಕೆ ನೀರು ಮತ್ತು ಸಕ್ಕರೆ ಕೊಡುವ ಪದ್ಧತಿ ಅನೇಕ ಮನೆಗಳಲ್ಲಿದೆ. ಮೊದಲು ನೀರು ಸಕ್ಕರೆ ಕೊಟ್ಟ ನಂತರ ಟೀ, ಕಾಫಿ, ತಿಂಡಿಗೆ ರೆಡಿ ಮಾಡುತ್ತಾರೆ. ಏಕೆ ಈ ಪದ್ಧತಿ ಜಾರಿಗೆ ಬಂದಿದೆ ಗೊತ್ತೇ?

ಇದು ರೂಢಿಗೆ ಬಂದಿರುವುದರ ಹಿಂದೆ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರ ಇದೆ. ಸಕ್ಕರೆ ಮತ್ತು ನೀರು ಸೇವಿಸಿದಾಗ ಹೊಟ್ಟೆ ತಣ್ಣಗಾಗುತ್ತದೆ. ಹೊಟ್ಟೆ ಉರಿ, ಉಬ್ಬರ ಇದ್ದರೆ ಕಡಿಮೆ ಆಗುತ್ತದೆ. ಸಕ್ಕರೆಯಲ್ಲಿರುವ ಗ್ಲೂಕೋಸ್ ನಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. ದೂರದಿಂದ ಬಂದಾಗ ತುಂಬಾ ಸುಸ್ತಾಗಿರುತ್ತದೆ. ಆಗ ಸಕ್ಕರೆ ತಿಂದು ನೀರು ಕುಡಿದರೆ ದೇಹಕ್ಕೆ ಹೊಸ ಚೈತನ್ಯ ಸಿಗುತ್ತದೆ. ಸುಸ್ತು ಕಡಿಮೆ ಆಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss