spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಶುಕ್ರವಾರ ಸೊಸೆ ತವರಿಗೆ ಹೋಗಬಾರದು ಅನ್ನೋದೇಕೆ?

- Advertisement -Nitte

ಮನೆಯ ಸೊಸೆಯನ್ನು ಲಕ್ಷ್ಮಿ ಗೆ ಹೋಲಿಸುತ್ತಾರೆ. ಶುಕ್ರವಾರ ದೇವಿ ದಿನ. ಈ ದಿನಗಳಲ್ಲಿ ಮನೆಯ ಸೊಸೆ ತವರಿಗೆ ಹೋದರೆ ಮನೆಗೆ ಶುಭವಲ್ಲ. ಮನೆಯಲ್ಲಿರು ಲಕ್ಷ್ಮಿ ಕೂಡ ಸೊಸೆ ಜೊತೆ ಹೋಗುತ್ತದೆ ಎನ್ನುವ ನಂಬಿಕೆ ಹಲವರಲ್ಲಿದೆ. ಹಾಗಾಗಿ ಶುಕ್ರವಾರ ಮನೆಯ ಸೊಸೆಯನ್ನು ತವರಿಗೆ ಕಳುಹಿಸುವುದಿಲ್ಲ.

ಇದು ಕೇವಲ ಸಂಪ್ರದಾಯವಲ್ಲ, ಇದರ ಹಿಂದೆ ಲೌಕಿಕ ಕಾರಣ ಕೂಡ ಇದೆ. ಹಳೆ ಕಾಲದಲ್ಲಿ ಪ್ರತಿ ಶುಕ್ರವಾರ ದೇವಿ ಸಂಬಂಧಿ ದಾರ್ಮಿಕ ಕಾರ್ಯಗಳು ನಡೆಯುತ್ತಿತ್ತು. ಹೋಮ, ಹವನ, ಪೂಜೆ, ಆರಾಧನೆ ಬಹಳ ದೊಡ್ಡ ಮಟ್ಟದಲ್ಲಿ ಮಾಡುತ್ತಿದ್ದರು. ಆ ದಿನಗಳಲ್ಲಿ ಮನೆಗೆ ಅತಿಥಿಗಳು ಬರುತ್ತಿದ್ದರು. ಮನೆಯ ಹೆಂಗಸರಿಗೆ ತುಂಬಾ ಕೆಲಸವಿರುತ್ತಿತ್ತು. ಈ ದಿನದಲ್ಲಿ ಮನೆಯ ಸೊಸೆ ತವರಿಗೆ ಹೋದರೆ ಅತ್ತೆಯೊಬ್ಬಳಿಗೆ ಮನೆಕೆಲಸ ಮಾಡಲು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಶುಕ್ರವಾರ ಸೊಸೆ ತವರಿಗೆ ಹೋಗಬಾರದು ಅನ್ನುವ ಸಂಪ್ರದಾಯ ಜಾರಿಗೆ ತಂದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss