spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾತ್ರಿ ಹೊತ್ತಲ್ಲಿ ಹಾವುಗಳ ಹೆಸರೇಕೆ ಹೇಳಬಾರದು?

- Advertisement -Nitte

ಮಕ್ಕಳು ಹೇಳಿದ ಮಾತು ಕೇಳ್ತಿಲ್ಲ ಎಂದ ತಕ್ಷಣ ಪಾಲಕರ ಬಾಯಲ್ಲಿ ಮೊದಲು ಬರುವುದು ಹಾವುಗಳ ಹೆಸರು.’ ನೀನು ಈಗ ಊಟ ಮಾಡಿಲ್ಲ ಅಂದ್ರೆ ಹೆಬ್ಬಾವು ಬಂದು ಎಲ್ಲನೂ ತಿನ್ನತ್ತೆ, ಬೇಗ ನಿದ್ದೆ ಮಾಡಿಲ್ಲ ಅಂದ್ರೆ ನಾಗರ ಹಾವು ಬರತ್ತೆ’ ಹೀಗೆ… ಆಗ ಮನೆಯಲ್ಲಿ ಹಿರಿಯರಿದ್ದರೆ ಬೈಯುತ್ತಾರೆ. ‘ರಾತ್ರಿ ಹೊತ್ತಲ್ಲಿ ಹಾವುಗಳ ಹೆಸರು ಹೇಳಬಾರದು, ಹೇಳಿದ್ರೆ ಹಾವು ಮನೆಗೆ ಬಂದು ಸೇರ್ಕೊಳ್ಳತ್ತೆ’ ಎನ್ನುತ್ತಾರೆ.

ಏಕೆ ರಾತ್ರಿ ಹೊತ್ತಲ್ಲಿ ಹಾವಿನ ಹೆಸರು ಹೇಳಬಾರದು? ಹೇಳಿದ್ರೆ ನಿಜವಾಗು ಹಾವು ಮನೆ ಸೇರ್ಕೊಳ್ಳತ್ತಾ? ನಿಜವಾದ ಕಾರಣ ಬೆರೆಯೇ ಇದೆ…

ಹಳೇ ಕಾಲದಲ್ಲಿ ವಿದ್ಯುತ್ , ಬ್ಯಾಟರಿ ವ್ಯವಸ್ಥೆ ಇರಲಿಲ್ಲ. ರಾತ್ರಿ ಕೂಡ ಆಚೆ ಹೋಗುವಾಗ ಚಿಮಣಿ, ಸೂಡಿ ಹಿಡಿದೇ ಹೋಗುತ್ತಿದ್ದರು. ಆ ಹೊತ್ತಿನಲ್ಲಿ ಹಾವಿನ ಹೆಸರು ಹೇಳಿದರೆ ಆಚೆ ಹೊರಟವರಿಗೂ ಒಮ್ಮೆ ಭಯವಾಗುವ ಸಾಧ್ಯತೆ ಇರುತ್ತದೆ ಮತ್ತು ಮಕ್ಕಳು ಕೂಡ ರಾತ್ರಿ ಹೊತ್ತಲ್ಲಿ ಹಾವಿನ ಬಗ್ಗೆ ಹೇಳಿದರೆ ಭಯಪಡುತ್ತಾರೆ ಎನ್ನುವ ಕಾರಣಕ್ಕೆ ರಾತ್ರಿ ಸಮಯದಲ್ಲಿ ಹಾವಿನ ಹೆಸರು ಹೇಳುವುದನ್ನು ನಿಷೇಧಿಸಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss