ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾತ್ರಿ ಹೊತ್ತು ಬಟ್ಟೆ ಹೊಲಿದರೆ ಮನೆಗೆ ದಾರಿದ್ರ್ಯ ಬರುತ್ತದೆಯೇ?

ಸಂಪ್ರದಾಯಸ್ಥ ಕುಟುಂಬದಲ್ಲಿ ಇದನ್ನು ಗಮನಿಸಿರಬಹುದು. ರಾತ್ರಿ ಹೊತ್ತಲ್ಲಿ ಬಟ್ಟೆ ಹೊಲಿಯುವುದು ಹಾಗಿರಲಿ ಸೂಜಿ ಕೂಡ ಮುಟ್ಟುವುದಿಲ್ಲ. ರಾತ್ರಿ ಬಟ್ಟೆ ಹೊಲಿದರೆ ಮನೆಗೆ ದಾರಿದ್ರ್ಯ ಬರುತ್ತದೆ ಎಂಬ ನಂಬಿಕೆ ಇದೆ.

ಏಕೆ ಕತ್ತಲಿಗೂ, ಸೂಜಿಗು ಆಗುವುದಿಲ್ಲ? ಕಾರಣ ಬಹಳ ಸಿಂಪಲ್. ಹಳೆ ಕಾಲದಲ್ಲಿ ವಿದ್ಯುತ್ ಸೌಕರ್ಯ ಇರಲಿಲ್ಲ.  ದೀಪದ ಬೆಳಕಿನಲ್ಲಿಯೇ ಹೊಲಿಯಬೇಕಿತ್ತು. ಸರಿಯಾಗಿ ಕಾಣದೇ ಕೈಗೆ ಚುಚ್ಚಿಕೊಂಡರೆ ಅನಾಹುತವಾಗುತ್ತದೆ ಎನ್ನುವ ಕಾರಣಕ್ಕೆ ಹಿರಿಯರು ರಾತ್ರಿ ಹೊಲಿಯುವುದನ್ನೇ ನಿಷೇಧಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss