spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಊಟವಾದ ತಕ್ಷಣ ಸ್ನಾನ ಮಾಡಿದ್ರೆ ಶನಿ ಹಿಡಿಯುತ್ತಾನೆಯೇ?

- Advertisement -Nitte

ಊಟಕ್ಕೆ ಮೊದಲು ಸ್ನಾನ ಮಾಡಬೇಕು. ಊಟದ ನಂತರ ಅಪ್ಪಿತಪ್ಪಿಯೂ ಸ್ನಾನ ಮಾಡಿಬಾರದು. ಒಮದು ವೇಲೆ ಸ್ನಾನ ಮಾಡಿದರೆ ಶನಿ ಹಿಡಿಯುತ್ತಾನೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಏಕೆ ಹೀಗೆ ಹೇಳುವುದು?

ಹೀಗೆ ಹೇಳುವುದ ಹಿಂದೆ ವೈಜ್ಞಾನಿಕ ಕಾರಣವಿದೆ. ಅದೇನೆಂದರೆ ಊಟವಾದ ಕೂಡಲೇ ಸ್ನಾನ ಮಾಡುವುದರಿಂದ ಜೀರ್ಣಕ್ರಿಯೆ ವಿಳಂಬಗೊಳ್ಳುತ್ತದೆ. ಹೊಟ್ಟೆ ಸುತ್ತ ಜೀರ್ಣಕ್ರಿಯೆಗೆ ಸಹಾಯ ಮಾಡುವ ರಕ್ತವು ಶವರ್ ಸಮಯದಲ್ಲಿ ಇಡೀ ದೇಹದಾದ್ಯಂತ ಸಾಗುತ್ತದೆ, ಇದರಿಂದಾಗಿ ಒಟ್ಟಾರೆ ಜೀರ್ಣಕ್ರಿಯೆಯ ಮೆಲೆ ಪರಿಣಾಮ ಬೀರುತ್ತದೆ. ಹಾಗಾಗಿಯೇ ಊಟದ ನಂತರ ಸ್ನಾನ ಮಾಡಬಾರದೆಂದು ಹಿರಿಯರು ಹೇಳುವುದು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss