spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೆಟ್ಟಿರುವ ವಾಚ್, ಗಡಿಯಾರವನ್ನು ಬಳಸಬಾರದು ಏಕೆ?

- Advertisement -Nitte

ತುಂಬಾ ಜನರು  ಪ್ಯಾಷನ್ ಗಾಗಿ, ಡ್ರೆಸ್ ಮ್ಯಾಚಿಂಗ್ ಗಾಗಿ ಕೆಟ್ಟಿರುವ ವಾಚ್ ಬಳಸುತ್ತಾರೆ. ಕೆಲವು ಮನೆಗಳಲ್ಲಿ ಸೆಲ್ ಬದಲಿಸದೇ ಹಾಗೆಯೇ ಕೆಟ್ಟು ನಿಂತಿರುವ ಗಡಿಯಾರವನ್ನೇ ಬಳಸಿರುತ್ತಾರೆ. ಆದರೆ ಮನೆಯ ಹಿರಿಯರು ಗಂಟೆ ತೋರಿಸದ ವಾಚ್, ಗಡಿಯಾರ ಬಳಸಬಾರದು ಎನ್ನುತ್ತಾರೆ. ಒಂದು ವೇಳೆ ಬಳಸಿದರೆ ಶನಿ ಹಿಡಿಯುತ್ತಾನೆಂದು ಭಯ ಗೊಳಿಸುತ್ತಾರೆ.

ಅಂದಹಾಗೆ ಏಕೆ ಕೆಟ್ಟಿರುವ ವಾಚ್, ಗಡಿಯಾರ ಬಳಸಬಾರದು? ಏಕೆಂದರೆ ಪ್ರತಿ ಕ್ಷಣವೂ ನಮ್ಮ ಜೀವನದಲ್ಲಿ ಅಮೂಲ್ಯ. ಸಮಯದ ಪ್ರಜ್ಞೆ ಪ್ರತಿಯೊಬ್ಬರಿಗೂ ಅಗತ್ಯ. ಸರಿಯಾಗಿ ಗಂಟೆ ತೋರಿಸದ ವಾಚ್, ಗಡಿಯಾರ ಬಳಸುವುದರಿಂದ ಸಮಯ ಸರಿಯಾಗಿ ಗೊತ್ತಾಗದೇ ಕೆಲಸವೆಲ್ಲ ಹಿಂದೆ ಮುಂದೆ ಆಗುತ್ತದೆ. ಹಾಗಾಗಿಗೇ ಕಟ್ಟಿರುವ ವಸ್ತುಗಳನ್ನು ಬಳಸಬಾರದು ಎನ್ನುತ್ತಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss