spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಂಗಳವಾರ, ಶುಕ್ರವಾರ ರಾತ್ರಿ ಸಮಯದಲ್ಲಿ ಬಟ್ಟೆ ತೊಳೆಯಬಾರದು ಅನ್ನೋದೇಕೆ?

- Advertisement -Nitte

ಸಂಪ್ರದಾಯಸ್ಥ ಮನೆಗಳಲ್ಲಿ ಇಂದಿಗೂ ಈ ಪದ್ಧತಿ ಇದೆ. ರಾತ್ರಿ ಸಮಯದಲ್ಲಿ ಬಟ್ಟೆ ತೊಳೆಯುವುದು ನಿಷೇಧ. ಅದರಲ್ಲೂ ಮಂಗಳವಾರ, ಶುಕ್ರವಾರ ರಾತ್ರಿ ಅಪ್ಪಿತಪ್ಪಿಯೂ ಬಟ್ಟೆ ತೊಳೆಯುವಂತಿಲ್ಲ. ಒಂದು ವೇಳೆ ಈ ದಿನಗಳಲ್ಲಿ ರಾತ್ರಿ ದಿನಗಳಲ್ಲಿ ಬಟ್ಟೆ ತೊಳೆದರೆ ದರಿದ್ರ ಲಕ್ಷ್ಮೀ ಸೇರುತ್ತಾಳೆ ಎನ್ನುತ್ತಾರೆ.

ಇದರ ಹಿಂದಿರುವುದು ಕೇವಲ ಲೋಕೋಪಯೋಗಿ ಕಾರಣ. ಯಾವುದೇ ವೈಜ್ಷಾನಿಕ ಕಾರಣವಿಲ್ಲ ಹಳೆ ಕಾಲದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ ದೇವಿ ಸಂಬಂಧಿ ದಾರ್ಮಿಕ ಕಾರ್ಯಗಳು ನಡೆಯುತ್ತಿತ್ತು. ಹೋಮ, ಹವನ, ಪೂಜೆ, ಆರಾಧನೆ ಬಹಳ ದೊಡ್ಡ ಮಟ್ಟದಲ್ಲಿ ಮಾಡುತ್ತಿದ್ದರು.

ಆ ದಿನಗಳಲ್ಲಿ ಮನೆಗೆ ಅತಿಥಿಗಳು ಬರುತ್ತಿದ್ದರು. ಮನೆಯ ಹೆಂಗಸರಿಗೆ ತುಂಬಾ ಕೆಲಸವಿರುತ್ತಿತ್ತು. ಬೆಳಗಿನಿಂದ ಪೂಜೆ, ಅಡುಗೆ, ಅತಿಥಿಗಳ ಉಪಚಾರವೆಂದು ಬಿಡುವಿಲ್ಲದೇ ಹೆಂಗಸರು ಕೆಲಸ ಮಾಡುತ್ತಿದ್ದರು. ಬೆಳಗಿನಿಂದ ಕೆಲಸ ಮಾಡಿ ಆಯಾಸವಾಗಿರುತ್ತದೆ ರಾತ್ರಿ ಮತ್ತೆ ಬಟ್ಟೆ ತೊಳೆಯುತ್ತಿರುವುದು ಬೇಡ, ವಿಶ್ರಾಂತಿ ಪಡೆಯಲಿ ಎಂಬ ಕಾರಣಕ್ಕೆ ಮಂಗಳವಾರ, ಶುಕ್ರವಾರ ಬಟ್ಟೆ ತೊಳೆಯುವುದನ್ನು ಹಿರಿಯರು ನಿಷೇಧಿಸಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss