spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, December 8, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೈ ಕೊಡವಿದ ತಕ್ಷಣ ಬರೆಯದ ಪೆನ್ ಮತ್ತೆ ಬರೆಯೋದ್ಯಾಕೆ?

- Advertisement -Nitte

ಇದನ್ನು ಪ್ರತಿದಿನ ಮಾಡುತ್ತಲೇ ಇದ್ದೇವೆ. ಪೆನ್ ಹೊಸತೇ ಆಗಿರಲಿ, ಹಳೆಯದ್ದೇ ಆಗಿರಲಿ, ಅದು ಬರೆಯದೇ ಹೋದಾಗ ಪೆನ್‌ನ್ನು ಎರಡು ಬಾರಿ ಕೊಡುವುತ್ತೇವೆ. ತಕ್ಷಣವೇ ಪೆನ್ ಬರೆಯೋಕೆ ಶುರು ಮಾಡುತ್ತೆ. ಈ ರೀತಿ ಮಾಡಿದಾಗ ಪೆನ್ ಬರೆಯೋದ್ಯಾಕೆ?

ಪೆನ್‌ನ ಕಾರ್ಟಿಡ್ಜ್‌ನಲ್ಲಿ ಗಾಳಿಯ ಗುಳ್ಳೆಗಳು ಇರುತ್ತವೆ. ಈ ರೀತಿ ಪೆನ್‌ನ್ನು ಕೊಡವಿದಾಗ ಆ ಗಾಳಿಯ ಗುಳ್ಳೆಗಳು ಹೊರ ಹೋಗಿ ಇಂಕ್ ಮೇಲೆ ಬರುತ್ತದೆ. ಇದರಿಂದ ತಕ್ಷಣ ಪೆನ್ ಮತ್ತೆ ಬರೆಯುತ್ತದೆ. ಬಾಲ್‌ಪೆನ್‌ನಲ್ಲಿ ಥಿಕ್ ಆದ ಇಂಕ್ ಇರೋದ್ರಿಂದ ಸ್ವಲ್ಪ ಜಾಸ್ತಿನೇ ಸಮಯ ಕೊಡವಬೇಕಾಗಬಹುದು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss