spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಋತುಮತಿಯಾಗುವುದಕ್ಕೂ ಮೊದಲು ಮೂಗು ಚುಚ್ಚಿಕೊಳ್ಳಬೇಕು ಅನ್ನೋದೇಕೆ?

- Advertisement -Nitte

ಭಾರತೀಯರು ಮೊದಲಿನಿಂದಲೂ ಚಿನ್ನದ ಆಭರಣಗಳಿಗೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಮಗು ಹುಟ್ಟಿದ ತಿಂಗಳೊಳಗೆ ಕಿವಿ ಚುಚ್ಚಿ ಚಿನ್ನದ ಓಲೆ ಹಾಕುತ್ತಿದ್ದರು. ಹಾಗೆಯೇ ಹೆಣ್ಣುಮಕ್ಕಳು ಋತುಮತಿಯಾಗುವುದಕ್ಕೂ ಮೊದಲು ಮೂಗು ಚುಚ್ಚಿ ಮೂಗುತಿ ಹಾಕುತ್ತಾರೆ. ಆದರೆ ಇಂದು ಫ್ಯಾಷನ್ ನೆಪದಲ್ಲಿ ಮೂಗುತಿ ಹಾಕಿಕೊಳ್ಳುವುದಕ್ಕೆ ಹೆಣ್ಣುಮಕ್ಕಳು ಹಿಂದೇಟು ಹಾಕುತ್ತಿದ್ದಾರೆ.

ಆದರೆ ಮೂಗು ಚುಚ್ಚುವುದು ಕೇವಲ ಸಂಪ್ರದಾಯವಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ಎಡ ಭಾಗದಲ್ಲಿ ಮೂಗು ಚುಚ್ಚುವುದರಿಂದ ಗರ್ಭಕೋಶದ ನಾಡಿಗಳನ್ನು ಹತೋಟಿಯಲ್ಲಿಡುತ್ತದೆ ಮತ್ತು ಋತುಸ್ರಾವದ ಸಮಯದಲ್ಲಿ, ಹೆರಿಗೆ ಸಮಯದಲ್ಲಿ ಮೂಗುತಿ ಒತ್ತಿದರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಹಾಗಾಗಿ ಮೂಗು ಚುಚ್ಚುವ ಸಂಪ್ರದಾಯ ಜಾರಿಗೆ ಬಂದಿದ್ದು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss