Sunday, August 14, 2022

Latest Posts

ತುಂಬು ಗರ್ಭಿಣಿಯರೇಕೆ ಐಬ್ರೋ, ವ್ಯಾಕ್ಸ್ ಮಾಡಿಸುವಂತಿಲ್ಲ?

ಇನ್ನೇನು ಏಳು ತಿಂಗಳು ತುಂಬಿತೆಂದರೆ ಐಬ್ರೋ ಅಥವಾ ಬಾಡಿ ವ್ಯಾಕ್ಸ್ ಮಾಡಿಸೋದು ಬೇಡ ಎಂದು ದೊಡ್ಡವರು ಹೇಳ್ತಾರೆ. ಇದಕ್ಕೆ ಕಾರಣ ಏನು?

ಮಾಮೂಲಿಗಿಂತ ಎಂಟು-ಹತ್ತು ಕೆ.ಜಿ ತೂಕ ಹೆಚ್ಚಾಗಿರುವುದರಿಂದ ಮಹಿಳೆಯರ ಚರ್ಮ ಎಕ್ಸ್‌ಪ್ಯಾಂಡ್ ಆಗಿರುತ್ತದೆ. ಇಂಥ ಸಂದರ್ಭದಲ್ಲಿ ದೇಹಕ್ಕೆ ಯಾವುದೇ ರೀತಿ ನೋವಾಗುವಂತ ಕೆಲಸ ಮಾಡಿದರೆ ಅದರ ಕಲೆ ಹಾಗೇ ಉಳಿದುಬಿಡುತ್ತದೆ ಎನ್ನಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss