Wednesday, August 10, 2022

Latest Posts

ಕಳಸದಲ್ಲಿ ಮಾವಿನ ಎಲೆ ಇಡೋದ್ಯಾಕೆ?

ದೇವರ ಪೂಜೆ ಸಮಯದಲ್ಲಿ ಇಡುವಂತಹ  ಕಳಸದಲ್ಲಿ ಮಾವಿನ ಎಲೆಯನ್ನು ಹಾಕಿರುತ್ತಾರೆ. ಹಬ್ಬ-ಹರಿದಿನ, ಪೂಜೆ ಸಮಯದಲ್ಲಿ ಮಾವಿನ ಎಲೆಗೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಏಕೆ ಗೊತ್ತಾ?

ಮಾವಿನ ಎಲೆಗಳಲ್ಲಿ ಪತ್ರ ಹರಿತ್ತಿನ ಪ್ರಮಾಣ ಹೆಚ್ಚಾಗಿದ್ದು, ಹೆಚ್ಚು ಆಮ್ಲಜನಕವನ್ನು ಉತ್ಪಾದಿಸುತ್ತದೆ. ಕಾರ್ಯಗಳು  ಜರುಗುವಾಗ ಬಹಳ ಜನ ಸೇರುವುದು ಸಾಮಾನ್ಯವಾಗಿದ್ದು ಹಾಗೆ ಬಹಳ ಜನ ಸೇರಿದಾಗ ಅಷ್ಟೂ ಜನಕ್ಕೆ ಸರಿ ಹೊಂದುವ ಆಮ್ಲಜನಕ ವಾತಾವರಣದಲ್ಲಿ ಸೇರಿಸುವ ಸಲುವಾಗಿ ಮಾವಿನ ಸೊಪ್ಪು ಉಪಯೋಗಿಸುತ್ತಾರೆ. ಮಾವಿನ ಎಲೆಗೆ ಸೂಕ್ಷ್ಮ ಕ್ರಿಮಿಗಳು ಮತ್ತು ಅಪಾಯಕಾರಿ ಕೀಟಗಳನ್ನು ನಾಶಪಡಿಸುವ ಶಕ್ತಿ ಇದೆ. ಹಾಗಾಗಿ ಮಾವಿನ ಎಲೆಯನ್ನು ಬಳಸುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss