Tuesday, August 16, 2022

Latest Posts

ಹೆಣ್ಣುಮಕ್ಕಳು ಕಾಲ್ಗೆಜ್ಜೆ ಧರಿಸಬೇಕು ಅನ್ನೋದೇಕೆ?

ಹೆಣ್ಣುಮಕ್ಕಳು ಕಾಲಿಗೆ ಗೆಜ್ಜೆ ಧರಿಸಿ ಮನೆತುಂಬ ಓಡಾಡುತ್ತಿದ್ದರೆ ಮನೆಗೆ ಲಕ್ಷ್ಮಿ ದೇವಿ ಬಂದು ನೆಲೆಸುತ್ತಾಳೆ. ಮನೆಯಲ್ಲಿ ಐಶ್ವರ್ಯ, ಆರೋಗ್ದಯ ವೃದ್ಧಿಯಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಇದು ಕೇವಲ ಸಂಪ್ರದಾಯ ಮಾತ್ರವಲ್ಲ ಇದರ ಹಿಂದೆ ವೈಜ್ಞಾನಿಕ ಕಾರಣ ಕೂಡ ಇದೆ.

ಬೆಳ್ಳಿ ಆಭರಣ ನಮ್ಮ ದೇಹದಲ್ಲಿನ ಉಷ್ಣಾಂಶ ಮಟ್ಟವನ್ನು ಕಟಿಮೆ ಮಾಡುತ್ತದೆ ಮತ್ತು ಕಾಲ್ಗೆಜ್ಜೆ ಕಾಲಿನ ಗಂಟನ್ನು ಬಲವಾಗಿಸಿ ನೋವ ನಿವಾರಣೆ ಮಾಡುತ್ತದೆ. ಹಾಗಾಗಿ ಕಾಲಿಗೆ ಗೆಜ್ಜೆ ಧರಿಸಬೇಕು ಎನ್ನುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss