spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೈತಲೆ ತೆಗದು ಕೂದಲು ಬಾಜಿಕೊಳ್ಳಬೇಕು ಅನ್ನೋದೇಕೆ?

- Advertisement -Nitte

ಒಮ್ಮೆ 20 ವರ್ಷ ಹಿಂದಕ್ಕೆ ಹೋಗಿ ಬನ್ನಿ,  ಆಗೆಲ್ಲ ಮಹಿಳೆಯರು ಬೈತಲೆ ತೆಗೆದು ಜಡೆ ಹಾಕಿಕೊಳ್ಳುತ್ತಿದ್ದರು, ಪುರುಷರು ಒಂದು ಬದಿಯಲ್ಲಿ ಬೈತಲೆ ತೆಗೆದು ಕ್ರಾಪ್ ಬಾಜಿಕೊಳ್ಳುತ್ತಿದ್ದರು. ಅವರು, ಇವರು ಅಂತಲ್ಲ. ಪ್ರತಿಯೊಬ್ಬರ ಹೇರ್ ಸ್ಟೈಲ್ ಹೀಗೆಯೇ ಇರುತ್ತಿತ್ತು.

ಏಕೆ ಗೊತ್ತಾ? ಬೈತಲೆ ತೆಗೆದು ಬಾಚಿಕೊಳ್ಳುವುದರ ಹಿಂದೆ ಆರೋಗ್ಯಕರ ಕಾರಣವಿದೆ. ಬೈತಲೆ ತೆಗೆದು ಬಾಜಿದರೆ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ ಮತ್ತು ಕೂದಲ ಬುಡಗಳಿಗೆ ಸರಿಯಾಗಿ ಸೂರ್ಯನ ಶಾಖ, ಗಾಳಿ ತಾಗಿ ಕೂದಲು ಆರೋಗ್ಯವಾಗಿ ಬೆಳೆಯುತ್ತದೆ. ಹಾಗಾಗಿ ಬೈತಲೆ ತೆಗೆದು ಕೂದಲು ಬಾಚಿಕೊಳ್ಳಬೇಕು ಎನ್ನುವುದು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss