‘ದ ಕಾಶ್ಮೀರ್ ಫೈಲ್ಸ್’ ಚಿತ್ರ ನೀವೇಕೆ ನೋಡಬೇಕು ? Vinayak Bhat Muroor

0
841

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

30 ವರ್ಷಗಳ ಹಿಂದೆ ಅಂದರೆ 1990ರಲ್ಲಿ ಕಾಶ್ಮೀರಿ ಪಂಡಿತರನ್ನು ಅಲ್ಲಿಂದ ಹೊರಹಾಕಿ, ಪಂಡಿತರನ್ನು ಎಷ್ಟು ಕ್ರೂರವಾಗಿ ಹತ್ಯೆ ಮಾಡಿದ್ದಾರೆ ಎಂಬುದರ ಕರಾಳ ಸತ್ಯ ಬಿಚ್ಚಿಟ್ಟಿದೆ ʼದ ಕಾಶ್ಮೀರಿ ಫೈಲ್ಸ್‌ʼ ಚಿತ್ರ. ಈ ಚಿತ್ರ ಯಾಕೆ ನೋಡಬೇಕು ಅಂತ ಹೇಳಿದ್ದಾರೆ ವಿನಾಯಕ ಭಟ್ಟ ಮೂರೂರು..

LEAVE A REPLY

Please enter your comment!
Please enter your name here