Saturday, August 13, 2022

Latest Posts

ದೇವರಿಗೆ ಪ್ರದಕ್ಷಣೆ ಹಾಕಿ ನಮಸ್ಕರಿಸುವುದು ಏಕೆ?

ದೇವಸ್ಥಾನಗಳಲ್ಲಿ ದೇವರಿಗೆ ಪ್ರದಕ್ಷಿಣೆ ಹಾಕಲೆಂದೇ ಜಾಗ ಮಾಡಿರುತ್ತಾರೆ, ಹೋಮ, ಹವನ, ಅರಳಿ ಮರ, ತುಳಸಿ ಗಿಡ ಎಲ್ಲದಕ್ಕೂಪ್ರದಕ್ಷಿಣೆ ಹಾಕಿಯೇ ಸಮ್ಕರಿಸುತ್ತಾರೆ. ಅಷ್ಟೇ ಅಲ್ಲ ಮನೆಯಲ್ಲಿಯೂ ಪೂಜೆ ಕೊನೆಯಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಉದ್ದಂಡ ನಮಸ್ಕಾರ ಮಾಡುತ್ತದೆ.

ಏಕೆ ದೇವರಿಗೆ ಪ್ರದಕ್ಷಿಣೆ ಹಾಕಿ ನಮಸ್ಕರಿಸುವುದು? ಪ್ರದಕ್ಷಿಣೆ ಮಾಡುವುದು ಎಂದರೆ ಯೋಚನೆ ಹಾಗೂ ಕ್ರಿಯೆಗಳನ್ನು ನಾವು ನಂಬುವ ಶಕ್ತಿಯಲ್ಲಿ ಕೇಂದ್ರಿಕರಿಸುವುದು. ಪ್ರದಕ್ಷಿಣೆ ಹಾಕಿದರೆ ನಮ್ಮ ಆಲೋಚನೆ ಮತ್ತು ಕ್ರಿಯೆಗಳು ದೇವರಲ್ಲಿ ನೆಟ್ಟಿದೆ ಎಂದರ್ಥ. ಹಾಗಾಗಿ ಪ್ರದಕ್ಷಿಗೆ ಹಾಕಿ ದೇವರಿಗೆ ಸಮಸ್ಕರಿಸುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss