Friday, July 1, 2022

Latest Posts

ಏನನ್ನೇ ತಿನ್ನುವುದಾದರೂ ನೆಲದ ಮೇಲೆ ಕುಳಿತೇ ತಿನ್ನಬೇಕು ಅನ್ನೋದೇಕೆ?

ಈಗ ಡೈನಿಂಗ್ ಟೇಬಲ್ ಬಂದಮೇಲೆ ಯಾರು ನೆಲದ ಮೇಲೆ ಕುಳಿತು ತಿನ್ನುವವರೇ ಇಲ್ಲ. ಆದರೆ ಆಗಿನ ಕಾಲದಲ್ಲಿ ಊಟ, ತಿಂಡಿ ಸೇರಿದಂತೆ ಪ್ರತಿಯೊಂದಕ್ಕೂ ನೆಲದ ಮೇಲೆಯೇ ಕುಳಿತುಕ್ಕೊಳ್ಳುತ್ತಿದ್ದರು. ಇದೊಂದು ಪದ್ಧತಿಯಂತೆ ಜಾರಿಯಲ್ಲಿತ್ತು.

ಇದು ಕೇವಲ ಪದ್ಧತಿ ಮಾತ್ರವಲ್ಲ, ಇದರ ಹಿಂದೆ ವೈಜ್ಞಾನಿಕ ಕಾರಣವಿದೆ.. ಅದೇನೆಂದರೆ ತಿನ್ನುವಾಗ ನೆಲದ ಮೇಲೆ ಕುಳಿತು ತಿನ್ನುವುದರಿಂದ ಒಟ್ಟಾರೆ ಜೀರ್ಣ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಇದು ಹೊಟ್ಟೆಯ ಸ್ನಾಯುಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳಲು ಹೊಟ್ಟೆಯಲ್ಲಿ ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತದೆ.  ಹಾಗಾಗಿ ನೆಲದ ಮೇಲೆ ಕುಳಿತೇ ತಿನ್ನಬೇಕು ಎನ್ನುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss