Wednesday, August 10, 2022

Latest Posts

ತೀರ್ಥವನ್ನು ಕುಳಿತುಕೊಂಡೆ ಸೇವಿಸಬೇಕು ಅನ್ನೋದೇಕೆ?

ನೀವು ಕೂಡ ಇದನ್ನು ಗಮನಿಸಿರಬಹುದು.. ತೀರ್ಥ, ಪ್ರಸಾದ, ಪಂಚಾಮೃತವನ್ನು ನಿಂತು ಸೇವಿಸಬಾರದು, ಕುಳಿತುಕೊಂಡೇ ಸೇವಿಸಬೇಕು. ನಿಂತು ಸೇವಿಸಿದರೆ ಪುಣ್ಯ ಸಿಗುವುದಿಲ್ಲ ಎನ್ನುತ್ತಾರೆ.

ನಮ್ಮ ಹಿರಿಯರು ಇಂತಹದೊಂದು ಪದ್ಧತಿ ತಂದಿರುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ತೀರ್ಥವನ್ನು ನಿಂತುಕೊಂಡು ಒಂದೇ ಸಮನೆ ಕುಡಿಯುವುದರಿಂದ ರಭಸವಾಗಿ ನಮ್ಮ ಜೀರ್ಣಾಂಗವನ್ನು ಸೇರುತ್ತದೆ. ಜೊತೆಗೆ ತೀರ್ಥದಲ್ಲಿರುವ ಕೆಲವೊಂದು ನಮ್ಮ ಕಣ್ಣಿಗೆ ಕಾಣದ ಕಲ್ಮಶಗಳು ನೇರವಾಗಿ ಹೋಗಿ ನಮ್ಮ ಮೂತ್ರ ಪಿಂಡಗಳಲ್ಲಿ ಮತ್ತು ಮೂತ್ರ ಕೋಶಗಳಲ್ಲಿ ಶೇಖರಣೆಯಾಗುತ್ತದೆ. ಹಾಗಾಗಿ ನಿಂತು ತೀರ್ಥ ಸೇವಿಸಬಾರದು ಎನ್ನುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss