Why So | ಮೂಗುತ್ತಿ ಎಡಗಡೆಗೇ ಯಾಕೆ ಚುಚ್ಚಿಸೋದು ಗೊತ್ತಾ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಮಾಹಿತಿ
ಭಾರತೀಯ ಸಂಸ್ಕೃತಿಯಲ್ಲಿ ಮೂಗುತ್ತಿ ಕೇವಲ ಆಭರಣವಲ್ಲ, ಅದು ಸಂಪ್ರದಾಯ, ಸೌಂದರ್ಯ ಮತ್ತು ಆರೋಗ್ಯದೊಂದಿಗೆ ಬೆಸೆದುಕೊಂಡಿರುವ ಒಂದು ವಿಶೇಷ ಆಚರಣೆ. ವಿಶೇಷವಾಗಿ ಹೆಚ್ಚಿನ ಮಹಿಳೆಯರು ಮೂಗುತ್ತಿಯನ್ನು ಎಡಗಡೆಯಲ್ಲೇ ಧರಿಸುವುದು ಸಾಮಾನ್ಯ. ಆದರೆ, ಇದರ ಹಿಂದೆ ಹಲವು ಕುತೂಹಲಕಾರಿ ಕಾರಣಗಳಿವೆ. ಆಯುರ್ವೇದದ ಪ್ರಕಾರ ಪ್ರಸವ ನೋವು ಕಡಿಮೆಯಾಗುತ್ತದೆ ಆಯುರ್ವೇದದ ಪ್ರಕಾರ ಮಹಿಳೆಯ ಎಡ ಮೂಗಿನ ಭಾಗದಲ್ಲಿರುವ ಕೆಲವು ನರಗಳು ಗರ್ಭಾಶಯ ಮತ್ತು ಸಂತಾನೋತ್ಪತ್ತಿ ಅಂಗಗಳೊಂದಿಗೆ ಸಂಬಂಧ ಹೊಂದಿವೆ ಎಂದು ನಂಬಲಾಗಿದೆ. ಈ ಭಾಗದಲ್ಲಿ ಮೂಗುತ್ತಿ ಚುಚ್ಚಿಸಿಕೊಂಡರೆ ಪ್ರಸವದ ಸಮಯದಲ್ಲಿ ನೋವು … Continue reading Why So | ಮೂಗುತ್ತಿ ಎಡಗಡೆಗೇ ಯಾಕೆ ಚುಚ್ಚಿಸೋದು ಗೊತ್ತಾ? ಇದರ ಹಿಂದಿದೆ ಇಂಟ್ರೆಸ್ಟಿಂಗ್ ಮಾಹಿತಿ
Copy and paste this URL into your WordPress site to embed
Copy and paste this code into your site to embed