Why So | ಮೀನು, ಚಿಕನ್ ತಿನ್ನೋವಾಗ ಒಟ್ಟಿಗೆ ಹಾಲು ಕುಡಿಬಾರ್ದು ಅಂತಾರೆ ಯಾಕೆ ಇರ್ಬಹುದು?

ಮೀನು ಅಥವಾ ಚಿಕನ್ ತಿಂದು ತಕ್ಷಣ ಹಾಲು ಕುಡಿಯಬಾರದು ಎಂಬ ಮಾತು ನಿಮ್ಮ ಮನೆಯಲ್ಲಿ ಕೇಳಿರ್ತೀರ. ಹಿರಿಯರು “ಇದು ಆರೋಗ್ಯಕ್ಕೆ ಒಳ್ಳೆಯದಲ್ಲ” ಎಂದು ಎಚ್ಚರಿಸುತ್ತಾರೆ. ಆದರೆ ಇದಕ್ಕೆ ನಿಜವಾದ ಕಾರಣವೇನು ಎಂಬ ಪ್ರಶ್ನೆ ಹಲವರಿಗೂ ಮೂಡುತ್ತದೆ. ಆಯುರ್ವೇದದ ಪ್ರಕಾರ ಮೀನು ಮತ್ತು ಹಾಲು ಪರಸ್ಪರ ವಿಭಿನ್ನ ಗುಣಗಳಿರುವ ಆಹಾರಗಳು. ಹಾಲು ಶೀತಸ್ವಭಾವದದ್ದು, ಮೀನು–ಮಾಂಸ ಉಷ್ಣಸ್ವಭಾವದದ್ದು ಎಂದು ಪರಿಗಣಿಸಲಾಗುತ್ತದೆ. ಈ ವಿರೋಧಾಭಾಸ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟುಮಾಡಬಹುದು ಎನ್ನಲಾಗಿದೆ. ಇದನ್ನೂ ಓದಿ: ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ, ಹಾಲು ಮತ್ತು ಪ್ರೋಟೀನ್‌ … Continue reading Why So | ಮೀನು, ಚಿಕನ್ ತಿನ್ನೋವಾಗ ಒಟ್ಟಿಗೆ ಹಾಲು ಕುಡಿಬಾರ್ದು ಅಂತಾರೆ ಯಾಕೆ ಇರ್ಬಹುದು?